| ವಿಷಯ |
ಸರ್ಕಾರಿ ಆದೇಶಗಳು/ ಸುತ್ತೋಲೆಗಳ ಸಂಖ್ಯೆ
|
ದಿನಾಂಕ |
ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ |
| 2024-25ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ ಸಂಖ್ಯೆ 185 ರಲ್ಲಿ ಘೋಷಿಸಿರುವಂತೆ "ಸರ್ಕಾರಿ /ಖಾಸಗಿ ಕಾಲೇಜುಗಳಲ್ಲಿ ಬಿ.ಎಸ್ಸಿ ನರ್ಸಿಂಗ್ /ಜಿ.ಎನ್.ಎಂ ನರ್ಸಿಂಗ್ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸುವ ಯೋಜನೆಯನ್ನು ಪುನಃ ಪ್ರಾರಂಭ ಮಾಡಲು ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ. |
ಎಂಡಬ್ಲ್ಯೂಡಿ 204 ಎಂಡಿಎಸ್ 2024 |
07.06.2024 |
|
| 2024-25ನೇ ಸಾಲಿನ ಆಯವ್ಯಯ ಭಾಷಣದ 'ಕಂಡಿಕೆ ಸಂಖ್ಯೆ:197" ರಲ್ಲಿ ಘೋಷಿಸಿರುವಂತೆ ಬೀದರ್ನಲ್ಲಿರುವ ಶ್ರೀ ನಾನಕ್ ಝೀರಾ ಸಾಹೇಬ್ ಗುರುದ್ವಾರದ ಅಭಿವೃದ್ಧಿಗಾಗಿ ಒಂದು ಕೋಟಿ ಅನುದಾನವನ್ನು ಮಂಜೂರು ಮಾಡುವ ಬಗ್ಗೆ |
ಎಂಡಬ್ಲ್ಯೂಡಿ 210 ಎಂಡಿಎಸ್ 2024 |
07.06.2024 |
|
| 2024-25ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ ಸಂಖ್ಯೆ 166 ರಲ್ಲಿ ಘೋಷಿಸಿರುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳ ವಿದ್ಯಾರ್ಥಿಗಳ ಭೋಜನ ವೆಚ್ಚವನ್ನು ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ.100/-ಗಳಷ್ಟು ಹೆಚ್ಚಿಸಲು ಸರ್ಕಾರದ ಮಂಜೂರಾತಿ ನೀಡುವ ಬಗ್ಗೆ. |
ಎಂಡಬ್ಲ್ಯೂಡಿ 203 ಎಂಡಿಎಸ್ 2024 |
07.06.2024 |
|
| 2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 184 ರಲ್ಲಿ ಘೋಷಿಸಿರುವಂತೆ "100 ಸಂಖ್ಯಾಬಲವುಳ್ಳ 100 ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲು" ಮಂಜೂರಾತಿ ನೀಡುವ ಕುರಿತು. |
ಎಂಡಬ್ಲ್ಯೂಡಿ 201 ಎಂಡಿಎಸ್ 2024 |
30.07.2024 |
|
| ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಇಲಾಖೆಯ ಮುಂದುವರೆದ ಯೋಜನೆಗಳಿಗೆ 2024-25 ಸಾಲಿನಲ್ಲಿ ಒದಗಿಸಿರುವ ಆಯವ್ಯಯದಲ್ಲಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. |
ಎಂಡಬ್ಲ್ಯೂಡಿ 182 ಎಂಡಿಎಸ್ 2024 |
05.04.2024 |
|
| ಅಲ್ಪಸಂಖ್ಯಾತರ ನಿರ್ದೇಶನಾಲಯದ 2024-25ನೇ ಸಾಲಿನಲ್ಲಿನ ಕಾರ್ಯಕ್ರಮಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಬಗ್ಗೆ. |
ಎಂಡಬ್ಲ್ಯೂಡಿ 235 ಎಂಡಿಎಸ್ 2024 |
27.06.2024 |
|
| 2024-25 ಸಾಲಿನ ಆಯವ್ಯಯದಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಲೆಕ್ಕಶೀರ್ಷಿಕೆಯಡಿ ಒದಗಿಸಿರುವ ಅನುದಾನದಲ್ಲಿ 1 ಮತ್ತು 2ನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ |
ಎಂಡಬ್ಲ್ಯೂಡಿ 182 ಎಂಡಿಎಸ್ 2024 |
12.07.2024 |
|
| ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಬಾಲಕಿಯರ 05 ವಸತಿ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗವನ್ನು ಪ್ರಾರಂಭಿಸಲು ಹುದ್ದೆಗಳನ್ನು ಸೃಜಿಸುವ ಬಗ್ಗೆ |
ಎಂಡಬ್ಲ್ಯೂಡಿ 303 ಎಂಡಿಎಸ್ 2021 |
11.07.2024 |
|
| 2024-25ನೇ ಸಾಲಿನ ಅಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 184 ರಲ್ಲಿ, ಘೋಷಿಸಿರುವಂತೆ, 50 ಸಂಖ್ಯಾಬಲವುಳ್ಳ 50 ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭಿಸಲು ಸರ್ಕಾರದ ಮಂಜೂರಾತಿ ನೀಡುವ ಕುರಿತು. |
ಎಂಡಬ್ಲ್ಯೂಡಿ 202 ಎಂಡಿಎಸ್ 2024 |
23.08.2024 |
|
| • 2024-25ನೇ ಸಾಲಿನ ಅಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 194 ರಲ್ಲಿ, ಘೋಷಿಸಿರುವಂತೆ, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ರೂ.200.00 ಕೋಟಿ ಅನುದಾನ ಒದಗಿಸಿರುವ ಕುರಿತು |
ಎಂಡಬ್ಲ್ಯೂಡಿ 208 ಎಂಡಿಎಸ್ 2024 |
07.06.2024 |
|
| ಅಲ್ಪಸಂಖ್ಯಾತರ ಕಲ್ಯಾಣ,ಹಜ್ ಮತ್ತು ವಕ್ಫ್ ಇಲಾಖೆಯ ಯೋಜನೆಗಳಿಗೆ ೨೦೨೨-೨೩ನೆ ಸಾಲಿನಲ್ಲಿ ಒದಗಿಸಿರುವ ಆಯವ್ಯಯದಲ್ಲಿ 3ನೆ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ |
ಎಂಡಬ್ಲ್ಯೂಡಿ 261 ಎಂಡಿಎಸ್ 2022 |
27.10.2022 |
|
| ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿಗಳಿಗೆ ಹೆಚ್ಚುವರಿ ವೇತನ ಮಂಜೂರು ಮಾಡಿರುವ ಬಗ್ಗೆ |
ಎಫ್ ಡಿ 51 ಬಿ.ಆರ್.ಎಸ್ 2022 |
29.06.2022 |
|
| 2022-23 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪ್ರಧಾನ ಲೆಕ್ಕ ಶೀರ್ಷಿಕೆ 2225-04-196-1-01 (2225-00-103-0-49-103) ಅಡಿ ಮೈಸೂರು ಜಿಲ್ಲೆಗೆ ಹೆಚ್ಚುವರಿ ಅನುದಾನ ಬಿಡುಗಡೆಯಾದ ಆದೇಶ. |
ಎಫ್ ಡಿ 45 ಬಿ.ಆರ್.ಎಸ್ 2022 |
20.O6.2022 |
|
| ಅಲ್ಪಸಂಖ್ಯಾತರ ಕಲ್ಯಾಣ,ಹಜ್ ಮತ್ತು ವಕ್ಫ್ ಇಲಾಖೆಯ ಯೋಜನೆಗಳಿಗೆ ೨೦೨೨-೨೩ನೆ ಸಾಲಿನಲ್ಲಿ ಒದಗಿಸಿರುವ ಆಯವ್ಯಯದಲ್ಲಿ ೨ನೆ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ |
ಎಂಡಬ್ಲ್ಯೂಡಿ 261 ಎಂಡಿಎಸ್ 2022 |
22.O6.2022 |
|
| ಅಲ್ಪಸಂಖ್ಯಾತರ ಕಲ್ಯಾಣ,ಹಜ್,ಮತ್ತು ವಕ್ಫ್ ಇಲಾಖೆಯ 4 ಯೋಜನೆಗಳಿಗೆ ೨೦೨೨-೨೩ ನೇ ಸಾಲಿನಲ್ಲಿ ಒದಗಿಸಿರುವ ಆಯವ್ಯಯದಲ್ಲಿ ಮೊದಲನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ |
ಎಂಡಬ್ಲ್ಯೂಡಿ 118 ಎಂಡಿಎಸ್ 2022 |
02.O6.2022 |
|
| 2022-23 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ,ಹಜ್,ಮತ್ತು ವಕ್ಫ್ ಇಲಾಖೆಯ ಯೋಜನೆಗಳನ್ನು ಮುಂದುವರೆಸುವ ಬಗ್ಗೆ |
ಎಂಡಬ್ಲ್ಯೂಡಿ 118 ಎಂಡಿಎಸ್ 2022 |
24.O5.2022 |
|
| 2022-23 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ,ಹಜ್,ಮತ್ತು ವಕ್ಫ್ ಇಲಾಖೆಯ ಯೋಜನೆಗಳನ್ನು ಮುಂದುವರೆಸುವ ಬಗ್ಗೆ |
ಎಂಡಬ್ಲ್ಯೂಡಿ 118 ಎಂಡಿಎಸ್ 2022 |
21.O5.2022 |
|
| 2022-23 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ,ಹಜ್,ಮತ್ತು ವಕ್ಫ್ ಇಲಾಖೆಯ ಯೋಜನೆಗಳನ್ನು ಮುಂದುವರೆಸುವ ಬಗ್ಗೆ |
ಎಂಡಬ್ಲ್ಯೂಡಿ 118 ಎಂಡಿಎಸ್ 2022 |
08.O4.2022 |

|
2022-23 ನೇ ಸಾಲಿನ ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಾರ್ಯಕ್ರಮಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಕುರಿತು. |
ಎಂಡಬ್ಲ್ಯೂಡಿ 118 ಎಂಡಿಎಸ್ 2022 |
08.O4.2022 |
|
| 1ನೇ ತ್ರೈಮಾಸಿಕ ಕಂತು ನಿಧಿ ಬಿಡುಗಡೆ ಆದೇಶ 2022-23. |
ಎಂಡಬ್ಲ್ಯೂಡಿ 118 ಎಂಡಿಎಸ್ 2022 |
08.O4.2022 |
|
|
2022 23 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಯೋಜನೆಗಳನ್ನು ಮುಂದುವರಿಸುವ ಬಗ್ಗೆ
|
ಎಂಡಬ್ಲ್ಯೂಡಿ 118 ಎಂಡಿಎಸ್ 2022 |
04.04.2022 |
 |
| ೨೦೨೧-೨೨ ಸಾಲಿನ ಅವ್ಯಯದಲ್ಲಿ ಒದಗಿಸಿರುವ ಅನುದಾನಕ್ಕೆ ಮೀರಿ ಹೆಚ್ಚುವರಿ ಅನುದಾನ ಕೋರಿ ಸಲ್ಲಿಸಿತ್ತಿರುವ ಪ್ರಸ್ತಾವನೆಗಳು ಬಗ್ಗೆ |
MWD 55 MDS 2021(P) |
19.11.2021 |
 |
| 3ನೇ ಕಂತು |
ಎಂಡಬ್ಲ್ಯೂಡಿ 159 ಎಂಡಿಎಸ್ 2021. |
22.10.2021 |
 |
| ಹೆಚ್ಚುವರಿ ಅನುದಾನ |
ಎಫ್ ಡಿ 03 ಬಿ ಆರ್ ಎಸ್ 2021 |
18.10.2021 |
 |
| 2ನೇ ಕಂತು ಸರ್ಕಾರದ ಆದೇಶ |
ಎಂಡಬ್ಲ್ಯೂಡಿ 159 ಎಂಡಿಎಸ್ 2021. |
1.07.2021 |
 |
|
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮುಂದುವರಿಕೆ ಯೋಜನೆಗಳು
2017-18 / 2016-17 / 2015-16 / 2014-15
|
ಎಂಡಬ್ಲ್ಯೂಡಿ 200 ಎಂಡಿಎಸ್ 2014, |
15.04.2014 |
 |
ರಾಜ್ಯದಲ್ಲಿ ಅಪೂರ್ಣಗೊಂಡಿರುವ ಅಲ್ಪಸಂಖ್ಯಾತರ ಸಮುದಾಯಭವನಗಳಿಗೆ ಪೂರ್ಣಗೊಳಿಸಲು ಅನುದಾನ ಮಂಜುರು ಮಾಡುವ ಬಗ್ಗೆ.
Scheme Budget Kannada
SUB Scheme HOA Kannada
Bangalore_Division_ZP_VOL-1
Bangalore_Division_ZP_VOL-1 2021-22
Belagavi_Division_ZP_VOL-1
Belagavi_Division_ZP_VOL-1 2021-22
Kalaburagi_Division_ZP_VOL-1
Kalaburagi_Division_ZP_VOL-1 2021-22
Mysore_Division_ZP_VOL-1
Mysore_Division_ZP_VOL-1 2021-22
2021-2022ನೇ ಆಯವ್ಯಯ ಸವಿವರ ವೆಚ್ಚದ ಅಂದಾಜುಗಳು-ಬೇಡಿಕೆವಾರು
ಆಯವ್ಯಯ ಭಾಷಣ
Budget Speech 2023-24
Budget Speech English 2020-2021
Budget Speech English 2021-2022
Budget SPEECH Kannada 2020-21
Budget SPEECH Kannada 2021-22
2019-20
2018-19
2017-18
2016-17
2015-16
2014-15
2013-14
ಕಂತು ಬಿಡುಗಡೆಗಳು
1st Installment Release order_2021-22
2nd Installment Release order _2021-22
3nd Installment Release order _2021-22
2nd Instalment Release order 02.
1st installment_15-06-2020 01.
1st Installment_April-20 & May-20 Fund Release Order
1st Instalment Releases for the year 2019-20
2nd Instalment Releases for the year 2019-20
3rd Instalment Releases for the year 2019-20
4th Instalment Releases for the year 2019-20
2018-19ರ ವರ್ಷಕ್ಕೆ 4 ನೇ ಕಂತು ಬಿಡುಗಡೆ
2018-19ರ ವರ್ಷಕ್ಕೆ 3 ನೇ ಕಂತು ಬಿಡುಗಡೆ
2018-19ರ ವರ್ಷಕ್ಕೆ 2 ನೇ ಕಂತು ಬಿಡುಗಡೆ
2018-19ನೇ ವರ್ಷದ ಮೊದಲ ಕಂತು ಬಿಡುಗಡೆ
2017-18ನೇ ವರ್ಷದ 4 ಕಂತುಗಳ ಬಿಡುಗಡೆ
2016-17ನೇ ವರ್ಷದ 4 ಕಂತುಗಳ ಬಿಡುಗಡೆ
2015-16ನೇ ವರ್ಷದ 4 ಕಂತುಗಳ ಬಿಡುಗಡೆ
ಆಯವ್ಯಯ ಅನಾಲಿಸಿಸ್
ಬಜೆಟ್ ಅಲೋಟ್ಮೆಂಟ್ ವಿಭಾಗ ವೈಸ್ 2017-18
ಸಂಪುಟ -I: ಬೆಂಗಳೂರು ವಿಭಾಗ
ಸಂಪುಟ - II: ಮೈಸೂರು ವಿಭಾಗ
ಸಂಪುಟ - III: ಬೆಳಗಾವಿ ವಿಭಾಗ
ಸಂಪುಟ - IV: ಕಲಬುರಗಿ ವಿಭಾಗ
ಬಜೆಟ್ ಹಂಚಿಕೆ
Budget Allocation for the Financial year 2019-20
ಹಣಕಾಸು ವರ್ಷ 2010-11 (ಗೆ) 2017-18
ಹಣಕಾಸು ವರ್ಷ 2011-12 (ಗೆ) 2018-19 ಚಾರ್ಟ್
ಹಿಂಪಡೆಯುವಿಕೆ 2016-17
ಬಜೆಟ್ ಹಂಚಿಕೆ ಮತ್ತು ವೆಚ್ಚಗಳು
ಖಾತೆಗಳ ಮುಖ್ಯಸ್ಥ ಮಿಶ್ರಣ / ಪುನರ್ನಾಮಕರಣ ಪತ್ರ
ಹಣಕಾಸು ವರ್ಷ 2016-17
ಹಣಕಾಸು ವರ್ಷ 2015-16
ಹಣಕಾಸು ವರ್ಷ 2014-15
ಹಣಕಾಸು ವರ್ಷ 2011 ರಿಂದ 2013 ರವರೆಗೆ
ಹಣಕಾಸು ವರ್ಷ 2009 ರಿಂದ 2011 ರವರೆಗೆ
ಹಣಕಾಸು ವರ್ಷ 2008 ರಿಂದ 2010 ರವರೆಗೆ
ಹಣಕಾಸು ವರ್ಷ 2010 ರಿಂದ 2016 ರವರೆಗೆ
ಕಾರ್ಯಕ್ರಮಗಳ ಕ್ರಿಯಾ ಯೋಜನೆಗಳ ವಿವರ
2021-22 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಾರ್ಯಕ್ರಮಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವ ಕುರಿತು
ಅಲ್ಪಸಂಖ್ಯಾತರ ಕಲ್ಯಾಣ, ಹಜ್ & ವಕ್ಪ್ ಇಲಾಖೆಯ ಯೋಜನೆಗಳನ್ನು 2021-22 ನೇ ಸಾಲಿನಲ್ಲಿ ಮುಂದುವರೆಸುವ ಬಗ್ಗೆ.
ಇತರೆ
2021-22ನೇ OCT ಸಾಲಿನ ಆರ್ಥಿಕ ವರ್ಷದಲ್ಲಿ ಪ್ರಧಾನ ಲೆಕ್ಕ ಶಿರ್ಷಿಕೆ
2021-22ನೇ DEC ಸಾಲಿನ ಆರ್ಥಿಕ ವರ್ಷದಲ್ಲಿ ಪ್ರಧಾನ ಲೆಕ್ಕ ಶಿರ್ಷಿಕೆ
HOD ಎಂದು ನಿರ್ದೇಶಕರ ಘೋಷಣೆ
HOD ಗೆ ಹಣಕಾಸು ನಿಯೋಗ
ಸ್ಥಾಪನಾ ದೃಢೀಕರಣದ ಸಂಚಿಕೆ
ಪಿಡಿ ಖಾತೆ
ಹಣಕಾಸು ಇಒ ಗಮನಿಸಿ 2017-18
ಹಣಕಾಸು ಇಒ ಗಮನಿಸಿ 2018-19
ಇಲಾಖೆಗಳ ಮುಖ್ಯಸ್ಥರು ಮತ್ತು ಇತರರಿಗೆ ಸಾಮಾನ್ಯ ಹಣಕಾಸಿನ ಅಧಿಕಾರಗಳನ್ನು ನಿಯೋಜಿಸುವುದು (ಕನ್ನಡ)
ಇಲಾಖೆಗಳು ಮತ್ತು ಇತರರ ಮುಖ್ಯಸ್ಥರಿಗೆ ಸಾಮಾನ್ಯ ಹಣಕಾಸಿನ ಅಧಿಕಾರಗಳನ್ನು ನಿಯೋಜಿಸುವುದು
ಫಂಡ್ಸ್ ಬಿಡುಗಡೆ - ಹಣಕಾಸಿನ ಅಧಿಕಾರವನ್ನು ನಿಷೇಧಿಸುವುದು 18-19ರ ಅವಧಿಯಲ್ಲಿ.
RE ಗೆ ಆಡಳಿತಾತ್ಮಕ ಅನುಮೋದನೆ