ಅಭಿಪ್ರಾಯ / ಸಲಹೆಗಳು

ಸ್ಮಶಾನ ಅಭಿವೃದ್ಧಿ ಯೋಜನೆ

ಸ್ಮಶಾನ ಅಭಿವೃದ್ಧಿ ಯೋಜನೆ:-

ಈ ಯೋಜನೆಯಡಿ ಕ್ರಿಶ್ಚಿಯನ್ ಸಮುದಾಯದ ಸ್ಮಶಾನಗಳಿಗೆ ಆವರಣ ಗೋಡೆ ನಿರ್ಮಾಣ ಮತ್ತು ಈ ಸ್ಮಶಾನಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಸಹಾಯಧನ ನೀಡಲಾಗುವುದು.

 

ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು

  1. ನಿಗದಿತ ನಮೂನೆಯಲ್ಲಿ ಅರ್ಜಿ
  2. ಚರ್ಚ್/ಸಂಸ್ಥೆ ನೊಂದಣಿ ಪ್ರಮಾಣ ಪತ್ರ (ಭಾರತಿಯ ನ್ಯಾಸ ಅಧಿನಿಯಮ ಅಥವಾ ಕರ್ನಾಟಕ ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮದ ಮೇರೆಗೆ ನೊಂದಣಿ ಮಾಡಿಸಿರಬೇಕು/ಡಯಾಸಿಸ್‍ನ ನೊಂದಣಿ ಪತ್ರ)
  3. ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಲು ಸಂಬಂಧಪಟ್ಟ ಬಿಷಪ್ /ಡಿ,ಎಸ್ ಇವರಿಂದ ಶಿಫಾರಸ್ಸು ಪತ್ರ
  4. ಸಂಸ್ಥೆಯ ಬೈಲಾ ಪ್ರತಿ (ಧೃಡೀಕರಿಸಿ ಸಲ್ಲಿಸುವುದು)
  5. ನಕ್ಷೆ (ಮೂಲ ಪ್ರತಿ) ಕಾರ್ಯಪಾಲಕ ಅಭಿಯಂತರವರಿಂದ ದೃಢೀಕತವಾಗಿರಬೇಕು. (ಸ್ಥಳಿಯ, ನಗರ ಸಭೆ, ಪುರಸಭೆ, ಪಂಚಾಯ್ತಿತಿಗಳಿಂದ ಅನುಮೋದನೆ ಆಗಿರಬೇಕು)
  6. ಕಾಮಗಾರಿಯ ಅಂದಾಜು ಪಟ್ಟಿ (ಮೂಲ ಪ್ರತಿ) ಕಾರ್ಯಪಾಲಕ ಅಭಿಯಂತರವರಿಂದ ದೃಢೀಕತವಾಗಿರಬೇಕು
  7. ಕಳೆದ ಮೂರು ವರ್ಷದ ಆಡಿಟ್ ರಿಪೋರ್ಟ್ (ಚಾರ್ಟೆಡ್ ಅಕೌಂಟೆಂಟ್ ರಿಂದ ತಯಾರಿಸಿರಬೇಕು)
  8. ಅನುದಾನ ಪಡೆಯುವ ಬಗ್ಗೆ ಮುಚ್ಚಳಿಕೆ ಪ್ರಮಾಣ ಪತ್ರ (ರೂ 100 ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ ಸಲ್ಲಿಸುವಾಗ ಅಧ್ಯಕ್ಷರು/ಚರ್ಚ್ ಫಾದರ್‍ರವರ ಹೆಸರು ಮತ್ತು ವಿಳಾಸವನ್ನು ನಮೂದಿಸಿ ನೋಟರಿ ಮಾಡತಕ್ಕದ್ದು)
  9. ಕಾಮಗಾರಿಯ ಅಂದಾಜು ವೆಚ್ಚದ ಶೇ 50 ರಷ್ಟು ಸಂಸ್ಥೆಯಿಂದ ಭರಿಸುವ ಬಗ್ಗೆ ದೃಢೀಕರಣ ಪತ್ರ (ರೂ 100 ಛಾಪಾ ಕಾಗದದಲ್ಲಿ)
  10. ಕಟ್ಟಡವನ್ನು ನಿರ್ಮಿಸಲು ಅಧಿಕೃತ ಪರವಾನಿಗೆ.
  11. ಚರ್ಚ್/ಸಂಸ್ಥೆ ಹೆಸರಿನಲ್ಲಿ ಸ್ಮಶಾನದ ನಿವೇಶನ ಪತ್ರ.
  12. ಚರ್ಚ್/ಸಂಸ್ಥೆ ಆಡಳಿತಕ್ಕೆ ವಿದ್ಯುಕ್ತವಾಗಿ ಚುನಾಯಿತಗೊಂಡ ಆಡಳಿತ ಮಂಡಳಿ ಪಟ್ಟಿ. (ಸದಸ್ಯರ ಭಾವಚಿತ್ರ, ಆಧಾರ್ ಸಂಖ್ಯೆ/ವೋಟರ್ ಐಡಿಯೊಂದಿಗೆ ಪೂರ್ಣವಿವರ ಸಲ್ಲಿಸುವುದು)
  13. ಆಡಳಿತ ಮಂಡಳಿಯ ಸಭಾ ನಡವಳಿಕೆಗಳು
  14. ಸ್ಮಶಾನ ನಿರ್ಮಾಣವಾದ ವರ್ಷದ/ಅವಧಿಯ ಬಗ್ಗೆ ಮಾಹಿತಿ.
  15. ಜನಸಂಖ್ಯಾ ವಿವರ
  16. ಸಂಸ್ಥೆಯವರು ಇದೇ ಉದ್ದೇಶಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿರುವುದಿಲ್ಲ ಎಂದು ಮುಚ್ಚಳಿಕೆ ಪ್ರಮಾಣ ಪತ್ರ ನೀಡುವುದು

ಇತ್ತೀಚಿನ ನವೀಕರಣ​ : 04-08-2021 04:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಚಿತ್ರದುರ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080