ಅಭಿಪ್ರಾಯ / ಸಲಹೆಗಳು

ಅನಾಧಶ್ರಮ ಮತ್ತು ವೃಧಾಶ್ರಮಕ್ಕೆ ಅನುದಾನ

ಅನಾಧಶ್ರಮ ಮತ್ತು ವೃಧಾಶ್ರಮಕ್ಕೆ ಅನುದಾನ

 

ಸರ್ಕಾರದ ಆದೇಶ ಸಂಖ್ಯೆ: ಎಂಡಬ್ಲೂಡಿ 320 ಎಂಡಿಎಸ್ 2011, ದಿನಾಂಕ: 16-01-2012ರ ಅನ್ವಯ ಕ್ರೈಸ್ತರ ಅಭಿವೃಧ್ದಿ ಯೋಜನೆಯಡಿ ಅನಾಧಶ್ರಮ ಮತ್ತು ವೃಧಾಶ್ರಮ ನಡೆಸುತಿರುವ ಕ್ರೈಸ್ತ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ.

ಈ ಪ್ರಯೋಜನೆಯನ್ನು ಪಡೆಯಲು ಸಂಸ್ಥೆಯವರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು:

  1. ಅರ್ಜಿ
  2. ನೊಂದಣಿ ಪ್ರಮಾಣ ಪತ್ರ (ಕನಿಷ್ಠ 2 ವರ್ಷ ಚಾಲ್ತಿಯಲ್ಲಿರಬೇಕು)
  3. ಬೈಲಾ of the Association.
  4. ಆಡಿಟ್ ವರದಿ
  5. ವ್ರಧ್ದರ/ಅನಾಥರ ಪ್ರವೇಶ ಮತ್ತು ಭಾವಾ ಚಿತ್ರದೊಂದಿಗೆ ಪಟ್ಟಿ
  6. ಕಟ್ಟಡದ ಬಾಡಿಗೆ ಕರಾರು ಪತ್ರ
  7. ಖಾತಾ ಪತ್ರ (25 ಮಂದಿಗೆ 2500 ಅಡಿಗಳಷ್ಟು ಕಟ್ಟಡವಿರಬೇಕು)
  8. Dimension and accommodation available in the building with photos.
  9. ಸಂಸ್ಥೆಯು ಫಲಾನುಭವಿಗಳಿಂದ ಯಾವುದೇ ದೇಣಿಗೆ, ವಂತಿಕೆಗಳನ್ನು ಪಡೆಯುವುದಿಲ್ಲವೆಂದು ಮುಚ್ಚಳಿಕೆ ಪತ್ರ.
  10. ಸರ್ಕಾರಿ ಆದೇಶದ ಅನ್ವಯ ಮುಚ್ಚಳಿಕೆ ಪತ್ರಗಳು.
  11. ಸಂಸ್ಥೆಯ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಧೃಢೀಕೃತ ಪ್ರತಿ.
  12. ಚುನಾಯಿತಗೊಂಡ ಆಡಳಿತ ಮಂಡಳಿಯ ಮತ್ತು ಸಿಬ್ಬಂದಿಯ ಪಟ್ಟಿ

ಇತ್ತೀಚಿನ ನವೀಕರಣ​ : 04-08-2021 04:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಚಿತ್ರದುರ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080