ಅಭಿಪ್ರಾಯ / ಸಲಹೆಗಳು

ಎಂ ಫಿಲ್ ಮತ್ತು ಪಿ ಹೆಚ್ ಡಿ ಫೆಲೋಶಿಫ್

ಸರ್ಕಾರದ ಆದೇಶ ಸಂಖ್ಯೆ: ಎಂಡಬ್ಲ್ಯೂಡಿ 462 ಎಂಡಿಎಸ್ 2016 ಬೆಂಗಳೂರು ದಿನಾಂಕ: 24.01.2017ರ ಮತ್ತು ಎಂಡಬ್ಲ್ಯೂಡಿ 157 ಎಂಡಿಎಸ್ 2017 ದಿನಾಂಕ: 09.05.2017ರ ಆದೇಶಗಳಲ್ಲಿ ಅಲ್ಪಸಂಖ್ಯಾತರ ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಿ ಇತರೆ ವಿಷಯಗಳನ್ನು ಪರಿಗಣಿಸಲಾಗುವುದು. ವಿಶ್ವ ವಿದ್ಯಾನಿಲಯಗಳಲ್ಲಿ ಪಿ.ಹೆಚ್.ಡಿ ವ್ಯಾಸಂಗ ಮಾಡುವ ಅಲ್ಪಸಂಖ್ಯಾತರ ಸಮುದಾಯಗಳ (ಮುಸ್ಲೀಂ, ಕ್ರಿಶ್ಚಿಯನ್ ಸಿಖ್, ಪಾರ್ಸಿ, ಬೌದ್ದ ಮತ್ತು ಜೈನ) ವಿದ್ಯಾರ್ಥಿಗಳಿಗೆ 3 ವರ್ಷ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ 2 ವರ್ಷಗಳ ಅವಧಿಗೆ ಮಾತ್ರ ಪ್ರತಿ ಮಾಹೆಯಾನ ರೂ. 25,000/-ಗಳನ್ನು ಮತ್ತು ಪ್ರತಿ ವರ್ಷಕ್ಕೆ ಒಂದು ಬಾರಿಗೆ ರೂ. 10,000/-ಗಳ ನಿರ್ವಹಣಾ ವೆಚ್ಚವನ್ನು ಫೆಲೋಶಿಫ್ ಮೂಲಕ ನೀಡಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಿದೆ.

M.Phil & Phd ಪರಿಷ್ಕೃತ ಆದೇಶ 2022-23

Revised GO for Ph.D. & M.Phil. Fellowship Dt:17-04-2021, 2021-22

Revised GO for Ph.D. & M.Phil. Fellowship Dt:10-11-2020, 2020-21

ಸರ್ಕಾರದ ಆದೇಶ

ಅಲ್ಪಸಂಖ್ಯಾತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರದ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್ ವಿದ್ಯಾರ್ಥಿಗಳಿಗೆ ಸಂಶೋಧನಾ ವಿಧಾನಗಳ ತರಬೇತಿ ಕೋರ್ಸ್‍ಗೆ ಆಹ್ವಾನ

 

MPhil/PhD ವ್ಯಾಸಂಗ ಮಾಡುತ್ತಿರುವ  ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಫೆಲೋಶಿಪ್ (ಪ್ರಶಸ್ತಿ ಪತ್ರ) ಪ್ರಮಾಣ ಪತ್ರಕ್ಕೆ ಅವದಿಯನ್ನು ವಿಸ್ತರಿಸುವ ಕುರಿತು.

 

2019-20ರ ಶೈಕ್ಷಣಿಕ ವರ್ಷದ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್

Circular,Eligibilty and Guidelines for Ph.D & M.Phil Fellowship 2019-20 , Dated:13/05/2019

Offline application form for Ph.D & M.Phil Fellowship

Annexures which includes Joining Report, Continuation Certificate, Study Certificate, Half yearly progress report, Affidavits & Attendance Certificate.

Check List of documents to be produced during counseling and along with application form

Documents to be submitted for various installments during the tenure of fellowship

Applied candidates for the academic year 2018-19

Selected candidates for the academic year 2017-18

Selected candidates for the academic year 2016-17

 

 

2018-19ರ ಶೈಕ್ಷಣಿಕ ವರ್ಷದ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್

ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್ ಯೋಜನೆಯ ಮಾರ್ಗಸೂಚಿಗಳು

Joining report,Continuation Certificate,Half yearly progress report & Contingency certificate

2018-19ರ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್ ಪತ್ರಿಕಾ ಪ್ರಕಟಣೆ Dated:21/05/2018

2018-19ರ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್‍ಗೆ ಆನ್‍ಲೈನ್ ನೋಂದಣಿ

ಆಫ್‍ಲೈನ್ ಅರ್ಜಿ

ನಮೂನೆಗಳು, ವ್ಯಾಸಂಗ ಪ್ರಮಾಣಪತ್ರ, ಹಾಜರಾತಿ ಪ್ರಮಾಣಪತ್ರ ಮತ್ತು ಮೂಲ ದಾಖಲೆಗಳ ಚೆಕ್‍ಲಿಸ್ಟ್-2018-19

 

2017-18ರ ಶೈಕ್ಷಣಿಕ ವರ್ಷದ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್

ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್ ಯೋಜನೆಯ ಮಾರ್ಗಸೂಚಿಗಳು

Joining report,Continuation Certificate,Half yearly progress report & Contingency certificate

2017-18 ಸಾಲಿನ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್‍ಗೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ (ಬ್ಯಾಚ್-1-7)

2017-18 ಸಾಲಿನ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್‍ಗೆ ಆಯ್ಕೆಯಾದ ವಿದ್ಯಾರ್ಥಿಗಳ ಪ್ರಮಾಣಪತ್ರಗಳು

2017-18 ಸಾಲಿನ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್‍ನ ಪ್ರಥಮ ಕಂತು ಪಾವತಿಸಲಾಗಿರುವ ವಿದ್ಯಾರ್ಥಿಗಳ ಪಟ್ಟಿ (ಬ್ಯಾಚ್-01, 02, 03, 04 ಮತ್ತು 05)

ನಮೂನೆಗಳು, ವ್ಯಾಸಂಗ ಪ್ರಮಾಣಪತ್ರ, ಹಾಜರಾತಿ ಪ್ರಮಾಣಪತ್ರ ಮತ್ತು ಮೂಲ ದಾಖಲೆಗಳ ಚೆಕ್‍ಲಿಸ್ಟ್-2017-18

 

2016-17ರ ಶೈಕ್ಷಣಿಕ ವರ್ಷದ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್

ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್ ಯೋಜನೆಯ ಮಾರ್ಗಸೂಚಿಗಳು

Joining report,Continuation Certificate,Half yearly progress report & Contingency certificate

2016-17 ಸಾಲಿನ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್‍ಗೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ,(ಬ್ಯಾಚ್-01 & 02)

2016-17 ಸಾಲಿನ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್‍ಗೆ ಆಯ್ಕೆಯಾದ ವಿದ್ಯಾರ್ಥಿಗಳ ಪ್ರಮಾಣಪತ್ರಗಳು,(ಬ್ಯಾಚ್-01 & 02)

2016-17 ಸಾಲಿನ ಎಂ.ಫಿಲ್ & ಪಿ.ಹೆಚ್.ಡಿ ಫೆಲೋಶಿಫ್‍ನ ಪ್ರಥಮ ಕಂತು ಪಾವತಿಸಲಾಗಿರುವ ವಿದ್ಯಾರ್ಥಿಗಳ ಪಟ್ಟಿ (ಬ್ಯಾಚ್-01, 02, ಮತ್ತು 03) 

 

 

 

ಇತ್ತೀಚಿನ ನವೀಕರಣ​ : 19-07-2022 01:14 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಅಧಿಕಾರಿಗಳ ಅಲಸ್ಪಂಖ್ಯಾತರ ಕಲ್ಯಾಣ ಇಲಾಖೆ ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080