ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೊಪ್ಪಳ ಜಿಲ್ಲೆ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೊಪ್ಪಳ ಜಿಲ್ಲೆ

ಕರ್ನಾಟಕ ಸರ್ಕಾರ

#

#

×
ಅಭಿಪ್ರಾಯ
ಜೈನ್ ಅಭಿವೃದ್ಧಿ ಯೋಜನೆ

ಜೈನ್ ಅಭಿವೃಧ್ದಿ ಯೋಜನೆ

An Scheme of extending financial assistance for renovation, repairs and improvement of jain Basadis (Temples).

 

ಸರ್ಕಾರದ ಆದೇಶ ಸಂಖ್ಯೆ: ಎಂಡಬ್ಲ್ಯೂಡಿ 174 ಎಂಡಿಎಸ್ 2015, ಬೆಂಗಳೂರು, ದಿನಾಂಕ: 23.09.2015ರಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಜೈನ್ ದೇವಾಲಯ (ಬಸದಿ)ಗಳ ನವೀಕರಣ/ದುರಸ್ಥಿ/ ಜೀರ್ಣೋದ್ಧಾರಕ್ಕಾಗಿ ಸಹಾಯಧನ ಮಂಜೂರು ಮಾಡುವ ಬಗ್ಗೆ ಈ ಯೋಜನೆಯನ್ನು ಜಾರಿಗೆ ತರಲು ಈ ಆದೇಶಕ್ಕೆ ಅನುಬಂಧ-ಎರಲ್ಲಿರುವ ಮಾರ್ಗಸೂಚಿಗಳೊಂದಿಗೆ ಮಂಜೂರಾತಿ ನೀಡಲಾಗಿದೆ.

  

ಅರ್ಹತೆಗಳು :

1. ದೇವಾಲಯ/ವ್ಯವಸ್ಥಾಪನಾ ಸಮಿತಿ ಹೆಸರಿನಲ್ಲಿ ನಿವೇಶನ ಪತ್ರ.

2. ದೇವಾಲಯ/ಸಂಸ್ಥೆಯ ನೊಂದಣಿ ಅಥವಾ ಕರ್ನಾಟಕ ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮನ ಮೇರೆಗೆ ನೊಂದಾವಣೆಯಾಗಿರಬೇಕು.

3. ಅಂದಾಜು ಪಟ್ಟಿ. ಸ್ಥಳಿಯ ಸರ್ಕಾರಿ ಅಭಿಯಂತರರು ಅಥವಾ ಇತರೆ ಅನುಮೋದಿತ ಅಭಿಯಂತರರು ರವರಿಂದ ಅನುಮೋದಿಸಬೇಕು..

4. ಸಮರ್ಥ ಅಧಿಕಾರಿದಿಂದ ವರದಿ ಮಾಡಿದ ನಂತರ ನವೀಕರಣ ಮತ್ತು ದುರಸ್ಥಿ ಅನುದಾನ ಬಿಡುಗಡೆ ಮಾಡಲಾಗುತ್ತದೆ.

ಜೈನ್ ದೇವಾಲಯ (ಬಸದಿ)ಯ ಅರ್ಜಿ

ಜೈನ್ ಸಮುದಾಯದ ಪ್ರಕಟಣೆ

ಸಾರ್ಕರದ ಆದೇಶ