ಅಭಿಪ್ರಾಯ / ಸಲಹೆಗಳು

ಬಿದಾಯಿ (ಶಾದಿ ಬಾಗ್ಯ)

ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಕುಟುಂಬದ ಹೆಣ್ಣು ಮಕ್ಕಳಿಗೆ, ವಿಚ್ಛೇದಿತ ಮಹಿಳೆಯರಿಗೆ ಹಾಗೂ ವಿಧವೆಯರಿಗೆ ಮದುವೆಯ ನಿಮಿತ್ತ ವಿವಾಹದ ಖರ್ಚು ವೆಚ್ಚಗಳು, ಜೀವನಾವಶ್ಯಕ ಸಾಮಗ್ರಿಗಳು ಅಥವಾ ನಗದು ಮತ್ತು ಸಾಮಗ್ರಿಗಳನ್ನು ನೀಡಲು ರೂ. 50,000/-ಗಳ ಸಹಾಯಧನ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಮಂಜೂರು ಮಾಡಲು ಆದೇಶಿಸಿದೆ.

 

ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಭೌದ್ದರು ಮತ್ತು ಪಾರ್ಸಿ ಅಲ್ಪಸಂಖ್ಯಾತರ ಕುಟುಂಬದ ಹೆಣ್ಣು ಮಕ್ಕಳಿಗೆ, ವಿಚ್ಛೇದಿತ ಮಹಿಳೆಯರಿಗೆ ಹಾಗೂ ವಿಧವೆಯರಿಗೆ ಈ ಸೌಲಭ್ಯ ದೊರಕುತದೆ.

 

ಅರ್ಹತೆಗಳು:

1. ಈ ಯೋಜನೆಯಡಿಯಲ್ಲಿ ಧನಸಹಾಯ ಪಡೆಯುವ ಫಲಾನೂಭವಿಯ ಕುಟುಂಬವು ಬಿ.ಪಿ.ಎಲ್/ಅಂತ್ಯೋದಯ ಕಾರ್ಡ್ ಹೊಂದಿದವರಾಗಿರಬೇಕು.

2. ಈ ಸೌಲಭ್ಯ ಜೀವನದಲ್ಲಿ ಒಮ್ಮೆ ಮಾತ್ರ ಪಡೆಯಬಹುದಾಗಿದೆ.

3. ಈ ಸೌಲಭ್ಯ ಪಡೆಯುವ ವಧುವಿಗೆ ಮದುವೆಯ ದಿನಾಂಕಕ್ಕೆ ಕನಿಷ್ಟ 18 ವರ್ಷ ವಯಸ್ಸು ಹಾಗೂ ವರನಿಗೆ 21 ವರ್ಷ ವಯಸ್ಸು ಆಗಿರತಕ್ಕದ್ದು.

4. ರೂ. 50,000/-ಗಳ ನಗದು ಸಹಾಯಧನವನ್ನು ವಧುವಿನ ತಾಯಿ/ತಂದೆಯ ಬ್ಯಾಂಕ್ ಖಾತೆಗೆ ಆನ್‍ಲೈನ್ ಮೂಲಕ ಜಮಾ ಮಾಡುವುದು.

 

2019-20 (ಜಿಲ್ಲಾವಾರು) ಬಿದಾಯಿ ಅರ್ಜಿಗಳ ಬಾಕಿ ಇರುವ  ಒಂದು ಬಾರಿ ಪರಿಹಾರವಾಗಿ ಬಿಡುಗಡೆ ಮಾಡಲಾದ ನಿಧಿಗಳು.

ಬಿದಾಯಿ ಅರ್ಜಿಗಳಿಗೆ ಬಾಕಿ ಇರುವ  ಒನ್ ಟೈಮ್ ನಿಧಿಯನ್ನು ಇತ್ಯರ್ಥವಾಗಿ  ಬಿಡುಗಡೆ ಮಾಡಲು ಸರ್ಕಾರದ ಆದೇಶ.

ಬಿದಾಯಿ ಅರ್ಜಿಗಳಿಗೆ ಬಾಕಿ ಇರುವ  ಒನ್ ಟೈಮ್ ನಿಧಿಯನ್ನು ಇತ್ಯರ್ಥವಾಗಿ ಬಿಡುಗಡೆ ಮಾಡಲು ಸರ್ಕಾರದ ಆದೇಶ.

2019-20ನೇ ಸಾಲಿನ ಬಿದಾಯಿ ಅರ್ಜಿಗಳಿಗೆ ಜಿಲ್ಲಾವಾರು ನಿಧಿ ಬಿಡುಗಡೆಯಾಗಿದೆ.

ಜಿಲ್ಲೆ ಮತ್ತು ವರ್ಷವಾರು  ಬಿದಾಯಿ ಅರ್ಜಿಗಳಿಗೆ ನಿಧಿ ವಿವರಗಳನ್ನು ಬಿಡುಗಡೆ ಮಾಡಿದೆ (2013-14 ರಿಂದ 2019-20)

 

ಬಾಗಲಕೋಟೆ

ಬೆಂಗಳೂರು ಗ್ರಾಮಾಂತರ

ಚಿತ್ರದುರ್ಗ

ಉಡುಪಿ

 

ಬೀದರ್

ಚಿಕ್ಕಬಳ್ಳಾಪುರ

ಧಾರವಾಡ-ರಾಯಚೂರು-ಮೈಸೂರು

ಹಾಸನ

ಹಾವೇರಿ

ಕಲಬುರ್ಗಿ-ಕೊಡಗು-ದಕ್ಷಿಣ ಕನ್ನಡ

ಕೊಪ್ಪಳ-ದಾವಣಗೆರೆ-ತುಮಕೂರು

ಶಿವಮೊಗ್ಗ

ಉತ್ತರ ಕನ್ನಡ-ಗದಗ-ಬೆಳಗಾವಿ_ಮಂಡ್ಯ

ಯಾದಗಿರಿ

ಬೆಂಗಳೂರು ಗ್ರಾಮಾಂತರ

ಬಾಗಲಕೋಟೆ

 

2018-19 ಬಿದಾಯಿ ಯೋಜನೆಯಡಿ ಬಿಡುಗಡೆಯಾದ ಕಂತುಗಳು 

ಜೈನ್ 2018-19 ಗಾಗಿ ಅನುದಾನ ಬಿಡುಗಡೆಯಾಗಿದೆ

2018-19 ಕ್ರೈಸ್ತರಿಗೆ ಅನುದಾನ ಬಿಡುಗಡೆಯಾಗಿದೆ.

 4 ನೇ ಕಂತು (ಸಾಮಾನ್ಯ)

 3 ನೇ ಕಂತು (ಸಾಮಾನ್ಯ)

2ನೇ ಕಂತು (ಮುಸ್ಲಿಂ, ಸಿಖ್, ಪಾರ್ಸಿ, ಭೌದ್ದ್)

1ನೇ ಕಂತು (ಮುಸ್ಲಿಂ, ಸಿಖ್, ಪಾರ್ಸಿ, ಭೌದ್ದ್)

1ನೇ ಕಂತು (ಜೈನ್)

1ನೇ ಕಂತು (ಕ್ರಿಶ್ಚಿಯನ್)

 

ಬಿದಾಯಿ ಯೋಜನೆಯಡಿ ಬಿಡುಗಡೆಯಾದ ಅನುದಾನ

2013 ರಿಂದ 2018

 

2017-18 ಬಿದಾಯಿ ಯೋಜನೆಯಡಿ ಬಿಡುಗಡೆಯಾದ ಕಂತುಗಳು

4ನೇ ಕಂತು (ಮುಸ್ಲಿಂ, ಸಿಖ್, ಪಾರ್ಸಿ, ಭೌದ್ದ್)

3ನೇ ಕಂತು (ಮುಸ್ಲಿಂ, ಸಿಖ್, ಪಾರ್ಸಿ, ಭೌದ್ದ್)

3ನೇ ಕಂತು (ಕ್ರಿಶ್ಚಿಯನ್)

3ನೇ ಕಂತು (ಜೈನ್)

2ನೇ ಕಂತು (ಮುಸ್ಲಿಂ, ಸಿಖ್, ಪಾರ್ಸಿ, ಭೌದ್ದ್)

1ನೇ ಕಂತು (ಮುಸ್ಲಿಂ, ಸಿಖ್, ಪಾರ್ಸಿ, ಭೌದ್ದ್)

1ನೇ ಕಂತು (ಜೈನ್)

1ನೇ ಕಂತು (ಕ್ರಿಶ್ಚಿಯನ್)

 

ಡೌನ್ಲೋಡ್ ಮಾಡಿ

ಬಿದಾಯಿ ಯೋಜನೆಯಡಿಯಲ್ಲಿ ಬಾಕಿ ಇರುವ ಅರ್ಜಿಗಳ ವಿವರ ದಿನಾಂಕ:30.07.2018

ಬಿದಾಯಿ ಯೋಜನೆಯಡಿಯಲ್ಲಿ ಬಾಕಿ ಇರುವ ಅರ್ಜಿಗಳ ವಿವರ

 

ಬಿದಾಯಿ ಯೋಜನೆಯ ಸರ್ಕಾರದ ಆದೇಶ

Corrigendum ಬಿದಾಯಿ

ಬಿದಾಯಿ ಯೋಜನೆಯ ಅರ್ಜಿ

ಬಿದಾಯಿ ಯೋಜನೆಯ ಸುತ್ತೋಲೆ

ಬಿದಾಯಿ ಯೋಜನೆಯ ಸನ್ಲೈನ್ ಸಾಫ್ಟ್ವೇರ್

ಬಿದಾಯಿ ಯೋಜನೆಯ ಸರ್ಕಾರದ ಆದೇಶ

 

 

 

 

 

 

 

 

 

ಇತ್ತೀಚಿನ ನವೀಕರಣ​ : 30-11-2021 04:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080