ಅಭಿಪ್ರಾಯ / ಸಲಹೆಗಳು

ಜೈನ್ ಮತ್ತು ಸಿಖ್ ಅಭಿವೃದ್ದಿ ಯೋಜನೆ

ಜೈನ್ ಅಭಿವೃಧ್ದಿ ಯೋಜನೆ

An Scheme of extending financial assistance for renovation, repairs and improvement of jain Basadis (Temples).

 

ಸರ್ಕಾರದ ಆದೇಶ ಸಂಖ್ಯೆ: ಎಂಡಬ್ಲ್ಯೂಡಿ 174 ಎಂಡಿಎಸ್ 2015, ಬೆಂಗಳೂರು, ದಿನಾಂಕ: 23.09.2015ರಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಜೈನ್ ದೇವಾಲಯ (ಬಸದಿ)ಗಳ ನವೀಕರಣ/ದುರಸ್ಥಿ/ ಜೀರ್ಣೋದ್ಧಾರಕ್ಕಾಗಿ ಸಹಾಯಧನ ಮಂಜೂರು ಮಾಡುವ ಬಗ್ಗೆ ಈ ಯೋಜನೆಯನ್ನು ಜಾರಿಗೆ ತರಲು ಈ ಆದೇಶಕ್ಕೆ ಅನುಬಂಧ-ಎರಲ್ಲಿರುವ ಮಾರ್ಗಸೂಚಿಗಳೊಂದಿಗೆ ಮಂಜೂರಾತಿ ನೀಡಲಾಗಿದೆ.

  

ಅರ್ಹತೆಗಳು :

1. ದೇವಾಲಯ/ವ್ಯವಸ್ಥಾಪನಾ ಸಮಿತಿ ಹೆಸರಿನಲ್ಲಿ ನಿವೇಶನ ಪತ್ರ.

2. ದೇವಾಲಯ/ಸಂಸ್ಥೆಯ ನೊಂದಣಿ ಅಥವಾ ಕರ್ನಾಟಕ ಸಂಘ ಸಂಸ್ಥೆಗಳ ನೊಂದಣಿ ಅಧಿನಿಯಮನ ಮೇರೆಗೆ ನೊಂದಾವಣೆಯಾಗಿರಬೇಕು.

3. ಅಂದಾಜು ಪಟ್ಟಿ. ಸ್ಥಳಿಯ ಸರ್ಕಾರಿ ಅಭಿಯಂತರರು ಅಥವಾ ಇತರೆ ಅನುಮೋದಿತ ಅಭಿಯಂತರರು ರವರಿಂದ ಅನುಮೋದಿಸಬೇಕು..

4. ಸಮರ್ಥ ಅಧಿಕಾರಿದಿಂದ ವರದಿ ಮಾಡಿದ ನಂತರ ನವೀಕರಣ ಮತ್ತು ದುರಸ್ಥಿ ಅನುದಾನ ಬಿಡುಗಡೆ ಮಾಡಲಾಗುತ್ತದೆ.

ಜೈನ ಸಮುದಾಯಭವನ್ ನಿರ್ಮಾಣಕ್ಕೆ ಅನುದಾನ ಪಡೆದಿರುವ ಸಂಸ್ಥೆಗಳ ವಿವರ (ದಿನಾಂಕ ೩೦/೧೧/೨೦೨೧)

2017-18ನೇ ಸಾಲಿನ ಜೈನ್ ಮತ್ತು ಸಿಖ್ ಸಮುದಾಯದವರಿಗೆ ಬಿಡುಗಡೆ ಮಾಡಿರುವ ವರ್ಷಿಕ ವರದಿ

2016-17ನೇ ಸಾಲಿನ ಜಿಲ್ಲಾವಾರು ಬಿಡುಗಡೆ ಮಾಡಿರುವ ಜೈನ್ ದೇವಾಲಯ (ಬಸದಿ)

ಜೈನ್ ದೇವಾಲಯ (ಬಸದಿ)ಯ ಅರ್ಜಿ

ಜೈನ್ ಸಮುದಾಯದ ಪ್ರಕಟಣೆ

ಸಾರ್ಕರದ ಆದೇಶ

ಜೈನ ಸಮುದಾಯ ಅಭಿವೃದ್ಧಿ ಸುತ್ತೋಲೆ 2021-22.

 

ಜೈನ ಸಮುದಾಯದ ವೃದ್ಧಾಶ್ರಮ ಹಾಗೂ ಅನಾಥಾಶ್ರಮಕ್ಕೆ ಸರ್ಕಾರದ ಸುತ್ತೋಲೆ.

 

ಹಾಸನ ಜಿಲ್ಲೆ ಶ್ರವಣಬೆಳಗೊಳ       ಎಂಡಬ್ಲ್ಯೂಡಿ 391 ಎಂಡಿಎಸ್ 2021          10.11.2021 

 

ಕ್ರಿಶ್ಚಿಯನ್ ಮತ್ತು ಜೈನ್ 2021-2022 ರ ಆದೇಶವನ್ನು ರದ್ದುಗೊಳಿಸುತ್ತಾರೆ

 

ಜೈನ್, ಬೌದ್ದ, ಸಿಖ್ ಸಮುದಾಯದ ಅಭಿವೃದ್ಧಿ ಯೋಜನೆ ಅಡಿ ಸಮುದಾಯ ಭವನ/ ಬಸದಿ/ವಿಹಾರ ದುರಸ್ತಿ ಮತ್ತು ಜೀರ್ಣೋದ್ಧಾರ  2/3  ಹಾಗೂ ಅಂತಿಮ ಕಂತಿನ ಅನುದಾನ  ಬಿಡುಗಡೆ ಮಾಡುವ ಬಗ್ಗೆ

 

 

ಬಿದಾಯಿ

2016-17ನೇ ಸಾಲಿನ ಬಿಡುಗಡೆಯಾದ ಅನುದಾನ

 

ವಿದ್ಯಾಸಿರಿ

2017-18ನೇ ಸಾಲಿನ ಬಿಡುಗಡೆಯಾದ ಅನುದಾನ

 

ನರ್ಸಿಂಗ್

2017-18ನೇ ಸಾಲಿನ ಬಿಡುಗಡೆಯಾದ ಅನುದಾನ

2016-17ನೇ ಸಾಲಿನ ಬಿಡುಗಡೆಯಾದ ಅನುದಾನ

 

ಸಿಖ್ ಅಭಿವೃದ್ದಿ

ಗುರುದ್ವಾರ ಅರ್ಜಿ ಮತ್ತು ಚೆಕ್ ಲೀಸ್ಟ್

ಪ್ರಕಾಶ್ ಉಸ್ತವಾ ಸಕ್ರಿಟ್ ಭವನ

ಗುರುದ್ವಾರದ ದುರಸ್ಥಿಯ ಅರ್ಜಿ

 

 

 

ಬೌದ್ಧರ ಅಭಿವೃದ್ಧಿ ಯೋಜನೆ 

ಬೌದ್ಧ ವಿಹಾರ ಸರ್ಕಾರ ಆದೇಶ

 

ಇದುವರೆಗೂ ವಿಶೇಷ ಅನುದಾನ ಪಡೆದಿರುವ ಸಂಸ್ಥೆಗಳ ವಿವರ (ದಿನಾಂಕ:೧೪-೧೨-೨೦೨೧)

ಇದುವರೆಗೂ ಬೌದ ್ಧ ದೇವಾಲಯ, ಜೈನ್ ಬಸದಿ ನವೀಕರಣ/ದುರಸ್ಥಿ/ ಜೀರ್ಣೋದ್ಥಾರಕ್ಕಾಗಿ ಅನುದಾನ ಪಡೆದಿರುವ ಸಂಸ್ಥೆಗಳ ವಿವರ (ದಿನಾಂಕ:೧೪-೧೨-೨೦೨೧)

ಇದುವರೆಗೂ ಸಿಖ್ ದೇವಾಲಯ, ಜೈನ್ ಬಸದಿ ನವೀಕರಣ/ದುರಸ್ಥಿ/ ಜೀರ್ಣೋದ್ಥಾರಕ್ಕಾಗಿ ಅನುದಾನ ಪಡೆದಿರುವ ಸಂಸ್ಥೆಗಳ ವಿವರ (ದಿನಾಂಕ:೧೪-೧೨-೨೦೨೧)

ಇದುವರೆಗೂ ಜೈನ್ ಬಸದಿ ನವೀಕರಣ/ದುರಸ್ಥಿ/ ಜೀರ್ಣೋದ್ಥಾರಕ್ಕಾಗಿ ಅನುದಾನ ಪಡೆದಿರುವ ಸಂಸ್ಥೆಗಳ ವಿವರ (ದಿನಾಂಕ:೧೪-೧೨-೨೦೨೧)

 

ಇತ್ತೀಚಿನ ನವೀಕರಣ​ : 30-05-2022 01:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080