ಅಲ್ಪಸಂಖ್ಯಾತ ಮೊರಾಜಿ ದೇಸಾಯಿ ವಸತಿ ಶಾಲೆಯ ಸಂಪರ್ಕ ವಿವರಗಳು
ದಾಖಲಾತಿ ಮತ್ತು ಧಾರಣವನ್ನು ಹೆಚ್ಚಿಸುವ ಮೂಲಕ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸಲು ಮತ್ತು ಗುಣಮಟ್ಟದ ಶಿಕ್ಷಣದ ಮೇಲೆ ಹೆಚ್ಚಿನ ಗಮನಹರಿಸಿ ಡ್ರಾಪ್‍ಔಟ್ ದರವನ್ನು ತಗ್ಗಿಸಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲಾಗಿದ್ದ್ತು 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕದಾದ್ಯಂತ ಕಾರ್ಯನಿವಹಿಸುತ್ತಿವೆ. ನಿರ್ದೇಶನಾಲಯದ ಅಡಿಯಲ್ಲಿ 100 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 8 ಅಲ್ಪಸಂಖ್ಯಾತ ಮಾದರಿ ವಸತಿ ಶಾಲೆಗಳು, 21 ಪದವಿ ಪೂರ್ವ ಕಾಲೇಜುಗಳು ಮತ್ತು 5 ಮುಸ್ಲಿಂ ವಸತಿ ಶಾಲೆಗಳಿವೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಒದಗಿಸಲಾಗುವ ಸೌಲಭ್ಯಗಳು;-
1. ಪ್ರತಿ ವಿದ್ಯಾರ್ಥಿಗೆ ರೂ.1750/- 10 ತಿಂಗಳಿಗೆ
2. ಉಚಿತ ವಸತಿ
3. ಉಚಿತ ಸಮವಸ್ತ್ರ, ಶೂಸ್ ಮತ್ತು ಸಾಕ್ಸ್
4. ಉಚಿತ ಪಠ್ಯ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು
5. ಇತರೆ ಸೌಲಭ್ಯಗಳು
ಅಲ್ಪಸಂಖ್ಯಾತ ಮುಸ್ಲಿಂ ವಸತಿ ಶಾಲೆಗಳಲ್ಲಿ/ಎಂ.ಡಿ.ಆರ್.ಎಸ್/ಮಾದರಿ ವಸತಿ ಶಾಲೆಗಳಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಸೂಚನೆಗಳು ದಿನಾಂಕ:02/11/2020.
ಅಲ್ಪಸಂಖ್ಯಾತ ಮುಸ್ಲಿಂ ವಸತಿ ಶಾಲೆಗಳಲ್ಲಿ/ಎಂ.ಡಿ.ಆರ್.ಎಸ್/ಮಾದರಿ ವಸತಿ ಶಾಲೆಗಳಲ್ಲಿ6ನೇ ತರಗತಿ ಪ್ರವೇಶಕ್ಕೆ ಸುತ್ತೋಲೆ ದಿನಾಂಕ:05/11/2020.
ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಮತ್ತು ಮೌಲಾನಾ ಆಜಾದ್ ವಸತಿ ಶಾಲೆಗಳ ಸ್ಥಳಾಂತರ ದಿನಾಂಕ:03/10/2020.
ಅಲ್ಪಸಂಖ್ಯಾತರ ಶಾಲಾ-ಕಾಲೇಜುಗಳ ರಜಾದಿನಗಳಲ್ಲಿ ಅನುಸರಿಸಬೇಕಾದ ಸೂಚನೆಗಳ ಬಗ್ಗೆ ದಿನಾಂಕ:16/10/2020
Increase in Intake for admission in Minority Schools/College Circular Dt:22/09/2020
Increase in Intake for admission in Minority Schools/College Directorate Circular Dt:29/09/2020
ಅಲ್ಪಸಂಖ್ಯಾತರ ಶಾಲಾ/ಕಾಲೇಜಿನ ಪ್ರವೇಶಕ್ಕಾಗಿ ಸ್ಥಳೀಯ ಶಾಸಕರು ಉಲ್ಲೇಖಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಸೇರಿಸುವುದು (ಮೀಸಲಾತಿ) ದಿನಾಂಕ:24/09/2020.
ಬೋರ್ಡ್ ಪರೀಕ್ಷೆಗಳಲ್ಲಿ 100% ಫಲಿತಾಂಶವನ್ನು ಸಾಧಿಸಲು ಅಲ್ಪಸಂಖ್ಯಾತ ಶಾಲೆಗಳ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಪ್ರಮಾಣಪತ್ರಗಳನ್ನು ನೀಡಲಾಗಿದೆ.
ಎಂ.ಡಿ.ಆರ್.ಎಸ್ ಕಾಲೇಜು ಮತ್ತು ಹಾಸ್ಟೆಲ್‌ಗಳ ಸುತ್ತೋಲೆ (ಎಸ್.ಎಸ್.ಎಲ್.ಸಿ ಪರೀಕ್ಷೆ).
ಹೊಸ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು/ಕಾಲೇಜುಗಳ ವಿವಿಧ ವರ್ಗಗಳನ್ನು ತೆರೆಯಲು ಸರ್ಕಾರದ ಆದೇಶ.
]
Residential Schools GOs Abstract
1 ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 2006-2007: ಎಂಡಬ್ಲ್ಯೂಡಿ167 ಎಂಡಿಎಸ್ 2006 ದಿನಾಂಕ 03.02.2007 (1 ಎಂ.ಡಿ.ಆರ್.ಎಸ್)
ಮಕ್ಕಳ ರಕ್ಷಣಾ ಸಮಿತಿಗೆ ಸುತ್ತೋಲೆ.
ಹಾಸ್ಟೆಲ್‌ಗಳ ಭೇಟಿ ಕುರಿತು ಸುತ್ತೋಲೆ
ಎಂ.ಡಿ.ಆರ್.ಎಸ್ ನ ಅಧ್ಯಯನ ಪ್ರವಾಸದ ಬಗ್ಗೆ ಸುತ್ತೋಲೆ.
Increase in number of Students intake in MDRS
ಎಲ್ಲಾ ಹಾಸ್ಟೆಲ್‌ಗಳು, ಕಾಲೇಜುಗಳು, ವಸತಿ ಶಾಲೆಗಳು ಮತ್ತು ವಸತಿ ಸೌಲಭ್ಯಗಳನ್ನು ಒದಗಿಸುವ ಅಲ್ಪಸಂಖ್ಯಾತ ಇಲಾಖೆಯ ಎಲ್ಲಾ ಸ್ವತ್ತುಗಳಲ್ಲಿ ಒದಗಿಸಲಾದ ಊಟದ ದರದಲ್ಲಿ ಹೆಚ್ಚಳ
ಎಂ.ಡಿ.ಆರ್.ಎಸ್ /ಎಂಡಿ ಪಿಯುಕಾಲೇಜ್, ಎಂಎಎಂಎಸ್, ಎಂ.ಎಂ.ಆರ್.ಎಸ್ .
2018-19 ರಲ್ಲಿ ಅರೇಬಿಕ್ ಶಿಕ್ಷಣವನ್ನು ಒದಗಿಸುವುದಕ್ಕಾಗಿ ಬಿಡುಗಡೆಗಳು.
ಎಂ.ಡಿ.ಆರ್.ಎಸ್ ಕಾರವಾರವನ್ನು ಮುಂಡಗೋಡಕ್ಕೆ ಸ್ಥಳಾಂತರಿಸುವುದು.
06 ಮೊರಾರ್ಜಿ ದೇಸಾಯಿ , 10 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳು, 2 ಬಾಲಕಿಯರ ಪಿಯು ಕಾಲೇಜು ವಸತಿ ಶಾಲೆಗಳ ಪಟ್ಟಿ.
Increase of intake in MDRS & Hostel
95 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪಟ್ಟಿ ಮತ್ತು ವಿಳಾಸ.
ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಮತ್ತು ಮುಸ್ಲಿಂ ವಸತಿ ಶಾಲೆ 2016-17 6ನೇ ತರಗತಿಯ ಪ್ರವೇಶ ಅರ್ಜಿ ನಮೂನೆ ಮತ್ತು ವಿವರಗಳು (ಪ್ರವೇಶ ಪರೀಕ್ಷೆ ಇಲ್ಲ).
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು ಮುಸ್ಲಿಂ ವಸತಿ ಶಾಲೆಗಳ ಪಟ್ಟಿ (ಇಂಗ್ಲಿಷ್)
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು ಮುಸ್ಲಿಂ ವಸತಿ ಶಾಲೆಗಳ ಪಟ್ಟಿ (ಕನ್ನಡ).
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸಿಬ್ಬಂದಿ ಮಾದರಿ.
ಎಂ.ಡಿ.ಆರ್.ಎಸ್ ಸುತ್ತೋಲೆಗಳು.
ಎಂ.ಡಿ.ಆರ್.ಎಸ್ ಕಛೇರಿ ಆದೇಶಗಳು.
ಸರ್ಕಾರಿ ಆದೇಶ