ಅಭಿಪ್ರಾಯ / ಸಲಹೆಗಳು

ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಗಳು (ನವೋದಯ)

ಶಾಲೆಯಲ್ಲಿ ನೀಡುತ್ತಿರುವ ಸೌಲಭ್ಯಗಳು

1.  ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳಿಗೆ ರೂ.೧೬೦೦/- ರ ವೆಚ್ಚದಲ್ಲಿ ಆಹಾರ ನೀಡಿಕೆ.
2.  ಉಚಿತ ವಸತಿ ಸೌಲಭ್ಯ.
3.  ಪ್ರತಿ ವಿದ್ಯಾರ್ಥಿಗೆ ರೂ.೧೦೦೦/- ವೆಚ್ಚದಲ್ಲಿ ಎರಡು ಜೊತೆ ಸಮವಸ್ತ್ರ ಬೂಟು,ಕಾಲುಚೀಲ ಪೂರೈಕೆ.
4.  ಪ್ರತಿ ಬಾಲಕ ವಿದ್ಯಾರ್ಥಿಗೆ ಎರಡು ತಿಂಗಳಿಗೊಮ್ಮೆ ರೂ.೬೦/-ರಂತೆ ಕ್ಷೌರದ ವೆಚ್ಚ ನೀಡಿಕೆ(೫ ಬಾರಿ ಮಾತ್ರ).
5.  ಪ್ರತಿ ವಿದ್ಯಾರ್ಥಿಗೆ ರೂ.೪೦೦/-ರ ವೆಚ್ಚದಲ್ಲಿ ವರ್ಷಕ್ಕೆ ಬೇಕಾಗುವ ಪಠ್ಯ ಪುಸ್ತಕ ಮತ್ತು ಲೇಖನ ಸಾಮಗ್ರಿ ನೀಡಿಕೆ.
6.  ಪ್ರತಿ ವಿದ್ಯಾರ್ಥಿಗೆ ಉಚಿತವಾಗಿ (ಟೂತ್ಪೇಸ್ಟ್ ,ಸೋಪ್,ಬ್ರಷ್,ಎಣ್ಣೆ).
7.  ಪ್ರತಿ ವಿದ್ಯಾರ್ಥಿಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಹಾಸಿಗೆ ಹೊದಿಕೆ ,ಟ್ರಂಕ್,ಮಂಚ,ಪ್ರಯೋಗ ಶಾಲೆ ಉಪಕರಣ,ಭೋದನಾ ಸಲಕರಣೆ,ಕ್ರೀಡಾ   ಸಾಮಗ್ರಿ,ಗ್ರಂಥಾಲಯಗಳ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
8.  ಶೌಚಾಲಗಳ ಸ್ವಚ್ಛತೆಗೆ ಪ್ರತಿ ವಿದ್ಯಾರ್ಥಿನಿಲಯಕ್ಕೆ ಮಾಹೆಯಾನ ರೂ.೧೦೦೦/-ರಂತೆ ೧೦ ತಿಂಗಳಿಗೆ ನೀಡಲಾಗುವುದು.
9.  ಪ್ರತಿ ವಿದ್ಯಾರ್ಥಿ ನೀಲಯಕ್ಕೆ 2 ದಿನಪತ್ರಿಕೆಗಳ ಪೂರೈಕೆ.

ಇತ್ತೀಚಿನ ನವೀಕರಣ​ : 24-03-2022 12:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080