ಅಭಿಪ್ರಾಯ / ಸಲಹೆಗಳು

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ

ರಾಯಚೂರು ಜಿಲ್ಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿಳಾಸ ಮತ್ತು -ಮೇಲ್ ಸಂಖ್ಯೆ

ಕ್ರ.ಸಂ

ಶಾಲೆಯ ಹೆಸರು

ವಿಳಾಸ

-ಮೇಲ್

1.

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ

ಮಾನವಿ

ತಾ|| ಮಾನವಿ 

mmdrsmanvi@gmail.com

2.

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ

ಗಿಲ್ಲೆಸುಗುರು
ತಾ|| ರಾಯಚೂರು

mmdrsgillesuguru@gmail.com

3.

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ

ಬೋಲಮನ್ ದೋಡಿ ರಸ್ತೆ 
ತಾ|| ರಾಯಚೂರು

mmdrsraichur@gmail.com

4.

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ

 

ಲಿಂಗಸುಗುರು
ತಾ||ಲಿಂಗಸುಗುರು

mmdrslingasugur@gmail.com

5.

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ

ಸಿಂಧನೂರು
ತಾ|| ಸಿಂಧನೂರು
 mmdrssindhanoor@gmail.com

6.

 

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ
ಯಾರಮರಸ್ 
ತಾ|| ರಾಯಚೂರು
 mmdrsyermarus@gmail.com

7.

 

ಅಲ್ಪಸಂಖ್ಯಾತರ ನವೋದಯ ಮಾದರಿ ವಸತಿ ಶಾಲೆ ಯಾರಮರಸ್
ತಾ|| ರಾಯಚೂರು
 mmdrsyermarus@gmail.com

 

ದಾಖಲಾತಿ ಮತ್ತು ಧಾರಣವನ್ನು ಹೆಚ್ಚಿಸುವ ಮೂಲಕ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸಲು ಮತ್ತು ಗುಣಮಟ್ಟದ ಶಿಕ್ಷಣದ ಮೇಲೆ ಹೆಚ್ಚಿನ ಗಮನಹರಿಸಿ ಡ್ರಾಪ್‍ಔಟ್ ದರವನ್ನು ತಗ್ಗಿಸಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲಾಗಿದ್ದ್ತು 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕದಾದ್ಯಂತ ಕಾರ್ಯನಿವಹಿಸುತ್ತಿವೆ. ನಿರ್ದೇಶನಾಲಯದ ಅಡಿಯಲ್ಲಿ 64 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 4 ಅಲ್ಪಸಂಖ್ಯಾತ ಮಾದರಿ ವಸತಿ ಶಾಲೆಗಳು, 9 ಪದವಿ ಪೂರ್ವ ಕಾಲೇಜುಗಳು ಮತ್ತು 5 ಮುಸ್ಲಿಂ ವಸತಿ ಶಾಲೆಗಳಿವೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಒದಗಿಸಲಾಗುವ ಸೌಲಭ್ಯಗಳು;-
1. ಪ್ರತಿ ವಿದ್ಯಾರ್ಥಿಗೆ ರೂ.1400/- 10 ತಿಂಗಳಿಗೆ
2. ಉಚಿತ ವಸತಿ
3. ಉಚಿತ ಸಮವಸ್ತ್ರ, ಶೂಸ್ ಮತ್ತು ಸಾಕ್ಸ್
4. ಉಚಿತ ಪಠ್ಯ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು
5. ಇತರೆ ಸೌಲಭ್ಯಗಳು

  

Instructions for admission of students in 6th std. at Minority Muslim Residential schools/MDRS/Model Residential Schools, Dt:02/11/2020

circular for admission to 6th std. at Minority Muslim Residential schools/MDRS/Model Residential Schools, Dt:05/11/2020

 

Shifting of Post Metric girls hostel & Maulana Azad Residential schools Dt:03/10/2020

 

regarding instructuions to follow during holidays of minority schools & colleges Dt:16/10/2020

 

Increase in Intake for admission in Minority Schools/College Circular Dt:22/09/2020

 

Increase in Intake for admission in Minority Schools/College Directorate Circular Dt:29/09/2020

 

Admitting(Reserving) two students to minority school/college referred by local MLA for admission Dt:24/09/2020

 

Certificates have been issued for Principals & Teachers of Minority schools for acheiving 100% Result in Board Exams

 

MDRS,College & Hostels Circular(SSLC Exam)

Govt.Orders to open different categories of new Minority Morarji Desai Residential Schools/Colleges

 

Residential Schools GOs Abstract

5 New Residential Schools for Minority Students 2004-2005:MWD 6 MDS 2005 Dt30.03.2005 (5 MDRS)

8 New Residential Schools for Minority Students 2007-2008:MWD 8 MDS 2007 Dt 08.03.2007 (8 MDRS)

13 New Residential Schools for Minority Students 2005-2006:MWD 30 MD 2005 Dt 15.09.2005 (13 MDRS)

5 New Residential Schools for Minority Students (Posts Creation) 2019-2020: MWD 37 MDS 2019(5MDRS)

5 New Residential Schools for Minority Students 2006-2007:MWD 78 MDS 2006 Dt 30.06.2006 (5 MDRS)

7 New Residential Schools for Minority Students 2007-2008:MWD 105 MDS 2007 Dt 30.06.2007 (7 MDRS)

5 New Residential Schools for Minority Students 2008-2009:MWD 105 MDS 2008 Dt 05.09.2008 (5 MDRS)

6 New Residential Schools & 2 New Girls Pre-University College for Minority Students 2016-2017:MWD 133 MDS 2016 Date05.08.2016 (6&2)

4 New Residential Schools for Minority Students 1999-2000:MWD 141 BMS 99 Dt 08.12.99 (4 MDRS)

1 New Residential School at Yelburga taluk in talkal village for Minority Students 2006-2007:MWD 167 MDS 2006 Dt 03.02.2007 (1 MDRS)

22 New Residential Schools and 5 PU Colleges for Minority Students 2017-2018:MWD 185 MDS 2017 Dt 24.06.2017(27 Sch &25Hos)

Morarji Desai Residential School Admissions 2014-15

Morarji Desai Residential School Admissions 2015-16

SSLC results of Morarji Desai Residential Schools 2014-15

Admissions in MDRS District-wise list 2014-15

MDRS Office Orders

 

Government Order

 

ಇತ್ತೀಚಿನ ನವೀಕರಣ​ : 27-04-2021 10:55 AM ಅನುಮೋದಕರು: DISTRICT OFFICE


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ರಾಯಚೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080