ಅಭಿಪ್ರಾಯ / ಸಲಹೆಗಳು

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಯತ ಪದವಿ ಪೂರ್ವ ಕಾಲೇಜು

ದಾಖಲಾತಿ ಮತ್ತು ಧಾರಣವನ್ನು ಹೆಚ್ಚಿಸುವ ಮೂಲಕ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸಲು ಮತ್ತು ಗುಣಮಟ್ಟದ ಶಿಕ್ಷಣದ ಮೇಲೆ ಹೆಚ್ಚಿನ ಗಮನಹರಿಸಿ ಡ್ರಾಪ್‍ಔಟ್ ದರವನ್ನು ತಗ್ಗಿಸಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲಾಗಿದ್ದ್ತು 11 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕದಾದ್ಯಂತ ಕಾರ್ಯನಿವಹಿಸುತ್ತಿವೆ. ನಿರ್ದೇಶನಾಲಯದ ಅಡಿಯಲ್ಲಿ  9 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಸಹಿತ ಪದವಿ ಪೂರ್ವ ಕಾಲೇಜುಗಳು ಕಾರ್ಯನಿವಹಿಸುತ್ತಿವೆ.ಶಿವಮೊಗ್ಗ ಜಿಲ್ಲೆಯಲ್ಲಿ 1 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಯುತ ಪದವಿ ಪೂರ್ವ ಕಾಲೇಜು ಕಾರ್ಯನಿವಹಿಸುತ್ತಿರುತ್ತದೆ.

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿಯುತ ಬಾಲಕಿಯರ ಪದವಿ ಪೂರ್ವ ಕಾಲೇಜುಗಳಲ್ಲಿ ಒದಗಿಸಲಾಗುವ ಸೌಲಭ್ಯಗಳು;-
1. ಪ್ರತಿ ವಿದ್ಯಾರ್ಥಿಗೆ ರೂ.1400/- 10 ತಿಂಗಳಿಗೆ
2. ಉಚಿತ ವಸತಿ
3. ಉಚಿತ ಸಮವಸ್ತ್ರ, ಶೂಸ್ ಮತ್ತು ಸಾಕ್ಸ್
4. ಉಚಿತ ಪಠ್ಯ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು
5. ಇತರೆ ಸೌಲಭ್ಯಗಳು

ಕ್ರಸಂ ವಸತಿ ಶಾಲೆ ವಿಳಾಸ ತಾಲ್ಲೂಕು ವಿಧ ತರಗತಿ ಮಾಧ್ಯಮ  ಪ್ರಥಮ ಪಿ.ಯು.ಸಿ ದಾಖಲಾತಿ ಐಚ್ಚಿಕ ಮೋಬೈಲ್ ಸಂಖ್ಯೆ
1 ಮೊರಾರ್ಜಿ ದೇಸಾಯಿ ವಸತಿಯುತ ಬಾಲಕಿಯರ ಪದವಿ ಪೂರ್ವ ಕಾಲೇಜು, ಮೇಲಿನ ಹನಸವಾಡಿ, ಗೊಂದಿಚಟ್ನಹಳ್ಳಿ ಶಿವಮೊಗ್ಗ ಶಿವಮೊಗ್ಗ ಹೆಣ್ಣು ಪ್ರಥಮ ಪಿ.ಯು.ಸಿ ಆಂಗ್ಲ 60 ವಿಜ್ಞಾನ 8951364026
2 ಮೊರಾರ್ಜಿ ದೇಸಾಯಿ ವಸತಿಯುತ ಬಾಲಕಿಯರ ಪದವಿ ಪೂರ್ವ ಕಾಲೇಜು, ಮೇಲಿನ ಹನಸವಾಡಿ, ಗೊಂದಿಚಟ್ನಹಳ್ಳಿ ಶಿವಮೊಗ್ಗ ಶಿವಮೊಗ್ಗ ಹೆಣ್ಣು ಪ್ರಥಮ ಪಿ.ಯು.ಸಿ ಆಂಗ್ಲ 60 ವಾಣಿಜ್ಯ 8951364026

 

2021-22 ನೇ ಸಾಲಿಗೆ ಪ್ರಥಮ ವರ್ಷದ ದಾಖಲಾತಿ ಪ್ರವೇಶಾತಿ ಪ್ರಕಟಣೆ

 

ಇತ್ತೀಚಿನ ನವೀಕರಣ​ : 13-08-2021 11:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಿವಮೊಗ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080