ಅಭಿಪ್ರಾಯ / ಸಲಹೆಗಳು

ಮೌಲಾನಾ ಆಜಾದ್ ಶಾಲೆಗಳು

ಸರ್ಕಾರದ ಆದೇಶದ ಸಂಖ್ಯೆ :ಎಂ.ಡಬ್ಲೂ.ಡಿ 271 ಎಂ.ಡಿ.ಎಸ್‌ 2018 ದಿನಾಂಕ:25.04.2018 ರ ಆದೇಶದಲ್ಲಿ 2017-18 ನೇ ಸಾಲಿನಲ್ಲಿ 100 ಹಾಗೂ 2018-19 ನೇ ಸಾಲಿನಲ್ಲಿ ಉಳಿದ ಮೌಲಾನಾ ಆಜಾದ್‌ ಮಾದರಿ ಶಾಲೆಗಳನ್ನು  ಪ್ರತಿ ತರಗತಿಗೆ 60 ಸಂಖ್ಯಾ ಬಲದೊಂದಿಗೆ 6 ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಸಲು ಸರ್ಕಾರ ಮಂಜೂರಾತಿ ನೀಡಿ ಆದೇಶಿಸಿದೆ. ದಾಖಲಾತಿಗಳನ್ನು ಶೇ75% ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ  ಹಾಗೂ 25% ರಷ್ಟು ಉಳಿದ ವಿದ್ಯಾರ್ಥಿಗಳಿಗೆ  ಪ್ರವೇಶ ನಿಗದಿಪಡಿಸಿದೆ, ಪ್ರತಿ ತರಗತಿಯಲ್ಲಿ ಶೆ.50% ರಷ್ಟು ಹೆಣ್ಣು ಮಕ್ಕಳಿಗೆ ಮೀಸಲಿರಿಸುವುದು. 

 

ಉತ್ತರ ಕನ್ನಡದ ಜಿಲ್ಲೆಯಲ್ಲಿ 03 ಮೌಲಾನಾ ಆಜಾದ್‌ ಮಾದರಿ ಶಾಲೆಗಳು ಕಾರ್ಯನೀರ್ವಹಿಸುತ್ತಿದೆ.

  • ಮೌಲಾನಾ ಆಜಾದ್‌ ಮಾದರಿ ಶಾಲೆ, ಹಳಿಯಾಳ
  • ಮೌಲಾನಾ ಆಜಾದ್‌ ಮಾದರಿ ಶಾಲೆ, ಮುಂಡಗೋಡ
  • ಮೌಲಾನಾ ಆಜಾದ್‌ ಮಾದರಿ ಶಾಲೆ, ಬೆಟ್ಕುಳಿ, ಕುಮಟ

 

ಅಲ್ಪಸಂಖ್ಯಾತ ಮುಸ್ಲಿಂ ವಸತಿ ಶಾಲೆಗಳು/ಎಂ.ಡಿ.ಆರ್.ಎಸ್/ಮಾದರಿ ವಸತಿ ಶಾಲೆಗಳಲ್ಲಿ 6ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಸೂಚನೆಗಳು ದಿನಾಂಕ:02/11/2020.

ಅಲ್ಪಸಂಖ್ಯಾತ ಮುಸ್ಲಿಂ ವಸತಿ ಶಾಲೆಗಳು/ಎಂ.ಡಿ.ಆರ್.ಎಸ್/ಮಾದರಿ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕಾಗಿ ಸುತ್ತೋಲೆ ದಿನಾಂಕ:05/11/2020

 ಅಲ್ಪಸಂಖ್ಯಾತರ ಶಾಲಾ-ಕಾಲೇಜುಗಳ ರಜಾದಿನಗಳಲ್ಲಿ ಅನುಸರಿಸಬೇಕಾದ ಸೂಚನೆಗಳ ಬಗ್ಗೆ ದಿನಾಂಕ:16/10/2020.

ದಾಖಲಾತಿಗಾಗಿ ಸ್ಥಳೀಯ ಶಾಸಕರಿಂದ ಉಲ್ಲೇಖಿಸಲಾದ ಅಲ್ಪಸಂಖ್ಯಾತರ ಶಾಲಾ/ಕಾಲೇಜಿಗೆ ಇಬ್ಬರು ವಿದ್ಯಾರ್ಥಿಗಳನ್ನು ಸೇರಿಸುವುದು (ಮೀಸಲಾತಿ) ದಿನಾಂಕ:24/09/2020.

 

ಅಧಿಸೂಚನೆಗಳು.

ಮೌಲಾನಾ ಆಜಾದ್ ಸ್ಕೂಲ್ ಪೋಸ್ಟರ್.

ಮೌಲಾನಾ ಆಜಾದ್ ಶಾಲಾ ಶಿಕ್ಷಕರ ಹುದ್ದೆ.

 

 

 

Govt Order(MWD 271MDS 2018) to run 100 Moulana Azad Model School Phase-2 (2018-19) Dt:25-04-18

Govt Order(MWD 204 MDS 2017) to run 200 Moulana Azad Model School Phase-1 (2017-18) Dt:20-06-17

700 Moulana Azad Model School Post creation - Government Order

200 Moulana Azad Model School Paper Notification, Dt:22-05-18

Notifications

Moulana Azad School Poster

Moulana Azad School Teachers Post

 

 

ಇತ್ತೀಚಿನ ನವೀಕರಣ​ : 04-05-2022 04:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉತ್ತರ ಕನ್ನಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080