a

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

MINORITY WELFARE DEPARTMENT VIJAYAPURA

Government of Karnataka

×
Feedback
Pre Metric Hostel Tekade Galli Vijayapur

ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಟೆಕಡೆ ಗಲ್ಲಿವಿಜಯಪುರ

ತಾ|| ವಿಜಯಪುರ ಜಿ||ವಿಜಯಪುರ 

ಮಂಜೂರಾದ ವರ್ಷ

2001

 Pre Metric Hostel Tekade galli

ಶೈಕ್ಷಣಿಕ ಕಾರ್ಯಾರಂಭ ವರ್ಷ

2001

ಕಟ್ಟಡ ಸ್ವರೂಪ

ಸ್ವಂತ ಕಟ್ಟಡ

ಪ್ರವೇಶ ಮಂಜೂರಾತಿ ಸಂಖ್ಯೆ

50

ಅಕ್ಷಾಂಶ – ರೇಖಾಂಶ

16.818373-75.721692

ನಿವೇಶನ ವಿಸ್ತೀರ್ಣ

10 ಗುಂಟಾ

 

ವಿವರಣೆ: ಅಧ್ಬುತ ಸ್ಮಾರಕಗಳುಳ್ಳ ಐತಿಹಾಸಿಕ ಪ್ರಸಿಧ್ದ ಕ್ಷೇತ್ರವಾಗಿರುವ ವಿಜಯಪುರ ಜಿಲ್ಲೆಯಲ್ಲಿ ಸನ್ 2001ರಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ ಪೂರ್ವ ಬಾಲಕಿಯರ ವಸತಿ ನಿಲಯವು ತನ್ನ ಕಾರ್ಯಾರಂಭ ಮಾಡಿತು. ಈ ವಸತಿ ನಿಲಯವು 50 ಜನ ವಿದ್ಯಾರ್ಥಿನಿಯರ ಸಂಖ್ಯಾಬಲವನ್ನು ಹೊಂದಿದ್ದು 6ರಿಂದ 10 ನೇ ತರಗತಿವರೆಗಿನ ಮಕ್ಕಳು ನಮ್ಮ ವಸತಿ ನಿಲಯದಲ್ಲಿ ಓದುತ್ತಿದ್ದಾರೆ ಹಾಗೂ ಸುಸಜ್ಜಿತ ಸ್ವಂತ ಕಟ್ಟಡವನ್ನು ಹೊಂದಿದೆ.

                ನಮ್ಮ ವಸತಿ ನಿಲಯದಲ್ಲಿ ಗಿಡ ಮರಗಳನ್ನು ನೆಡಲಾಗಿದ್ದು ಸುತ್ತಲೂ ಹೂವು ಹಣ್ಣುಗಳಿಂದ ಕಂಗೊಳಿಸುತ್ತಿದೆ. ವಿದ್ಯಾರ್ಥಿನಿಯರಿಗೆ ಪ್ರತಿ ದಿನ ಮೆನ್ಯು ಚಾರ್ಟ ಪ್ರಕಾರ ರುಚಿಯಾದ ಊಟ,ಶುಧ್ದವಾದ ಕುಡಿಯುವ ನೀರಿನ ವ್ಯವಸ್ಥೆ, ಗ್ರಂಥಾಲಯ,ಬಿಸಿ ನೀರಿನ ಸ್ನಾನದ ವ್ಯವಸ್ಥೆ, ಕ್ರೀಡಾ ಸಾಮಗ್ರಿಗಳು, ಪ್ರತಿ ತಿಂಗಳಿಗೊಮ್ಮೆ ಶುಚಿ ಸಂಭ್ರಮದ ಕಿಟ್ , ದಿನ ಪತ್ರಿಕೆಗಳು, ಮಾಸ ಪತ್ರಿಕೆಗಳು ಅರಕಾಲಿಕ ಭೋದಕರ ವ್ಯವಸ್ಥೆ, ಹಾಗೂ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ ಹೀಗೆ ಅನೇಕ ಸೌಕರ್ಯಗಳನ್ನು ನಮ್ಮ ಇಲಾಖೆಯು ವಿದ್ಯಾರ್ಥಿಗಳ ಶೈಕ್ಷಣೀಕ ಶ್ರೇಯೋಭಿವೃದ್ದಿಗಾಗಿ ಒದಗಿಸಿ ಕೊಟ್ಟಿದೆ ವಸತಿ ನಿಲಯದಲ್ಲಿ ವಿವಿಧ ಮನರಂಜನಾತ್ಮಕ ಸಾಂಸ್ಕçತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿ ವರ್ಷ ಎಸ್ ಎಸ್ ಎಲ್ ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ನಿಡಲಾಗುತ್ತದೆ ಒಟ್ಟಾರೆಯಾಗಿ ನಮ್ಮ ವಸತಿ ನಿಲಯವು ಧೂಳು ರಹಿತ, ಪ್ಲಾಸ್ಟಿಕ ರಹಿತ, ಹಸಿರು ಭರಿತದಿಂದ ಕೂಡಿದೆ.