Feedback / Suggestions

Development of Madrasa and Formal Education

ಮುಸ್ಲಿಂ ಸಮುದಾಯದ ಧಾರ್ಮಿಕ ಅಧ್ಯಯನಕ್ಕೆ ವಿವಿಧ ಸಂಘ-ಸಂಸ್ಥೆಗಳು ಸ್ಥಾಪಿಸಿ ನಿರ್ವಹಿಸುತ್ತಿರುವ ಮದರಸಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಯುವಕ-ಯುವತಿಯರು ಧಾರ್ಮಿಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿ ಮದರಸಾಗಳಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ಆಟದ ಮೈದಾನ, ವಸತಿ ಸೌಲಭ್ಯ, ಬೋಧಕ/ ಬೋಧಕೇತರ ಸಿಬ್ಬಂದಿಗಳ ಕೊರತೆ ಮುಂತಾದ ಸೌಕರ್ಯಗಳಿಂದ ವಂಚಿತರಾಗಿರುತ್ತಾರೆ. ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಮಡೆಯುತ್ತಿರುವ ಯುವಕ-ಯುವತಿಯರಿಗೆ ಮುಖ್ಯವಾಗಿ ಔಪಚಾರಿಕ ಶಿಕ್ಷಣ ಹಾಗೂ ಕಂಪ್ಯೂಟರ್ ಜ್ಞಾನ, ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಿದೆ. ಈ ಯೋಜನೆಗೆ ಪ್ರತಿ ಸಂಸ್ಥೆಗೆ ಗರಿಷ್ಠ ರೂ. 10.00 ಲಕ್ಷಗಳನ್ನು ಮಂಜೂರಾತಿ ನೀಡಿ ಆದೇಶಿಸಿದೆ.

 

ಮದರಸಾ ಸಂಸ್ಥೆಗಳು ಲಗತ್ತಿಸಬೇಕಾದ ದಾಖಲಾತಿಗಳು

  • ನಿಗದಿತ ನಮೂನೆಯಲ್ಲಿ ಅರ್ಜಿ (ದ್ವಿಪ್ರತಿಯಲ್ಲಿ)
  • ಮದರಸಾ/ಸಂಸ್ಥೆಯ ನೊಂದಣಿ ಪ್ರಮಾಣ ಪತ್ರ.
  • ಸಂಸ್ಥೆಯ ಮದರಸಾ ಬೈಲಾ.
  • ವ್ಯವಸ್ಥಾಪಕ ಮಂಡಳಿ ಸದಸ್ಯರ ಪಟ್ಟಿ.
  • ಮದರಸಾದಲ್ಲಿರುವ ಶಿಕ್ಷಕರ ಹಾಗೂ ಸಿಬ್ಬಂದಿಯ ವಿವರ.
  • ಹಿಂದಿನ ಮೂರು ವರ್ಷಗಳ ಆಡಿಟ್ ವರದಿ.
  • ಮದರಸಾ ಅನುಸರಿಸುತ್ತಿರುವ ಪಠ್ಯ ಕ್ರಮಗಳು.
  • ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಶಾಲಾ ಹಾಜರಾತಿ.
  • ಪ್ರಸಕ್ತ ಸಾಲಿನ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಹಾಜರಾತಿ.
  • ವಿದ್ಯಾರ್ಥಿಗಳ ಪಟ್ಟಿ ಭಾವಚಿತ್ರದೊಂದಿಗೆ (ತರಗತಿವಾರು)
  • ಮದರಸಾದಲ್ಲಿರುವ ಮೂಲಭೂತ ಸೌಕರ್ಯಗಳ ವಿವರ (ವಸತಿ ಸಹಿತವಾಗಿರಬೇಕು ಹಾಗೂ ಮದರಸಾದ ಪ್ರತ್ಯೇಕ ವಿವರ)
  • ಸದರಿ ಮದರಸಾ ಈಗಾಗಲೇ ಯಾವುದೇ ಸರ್ಕಾರಿ ಇಲಾಖೆಯಿಂದಾಗಲಿ ಅಥವಾ SPQEM & IDMI ಯಿಂದಾಗಲಿ ಅನುದಾನ ಪಡೆಯುತ್ತಲ್ಲವೆಂದು ವಕ್ಫ್ ಅಧಿಕಾರಿಯವರಿಂದ ಪತ್ರ.
  • ಜಿಲ್ಲಾ ಅಧಿಕಾರಿಗಳ ತನಿಖಾ ವರದಿ.
  • ಜಿಲ್ಲಾಧಿಕಾರಿಗಳ ಶಿಫಾರಸ್ಸು ಪತ್ರ.

 

Last Updated: 05-08-2021 03:13 PM Updated By: DISTRICT OFFICER


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : MINORITY WELFARE DEPARTMENT VIJAYAPURA
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080