Feedback / Suggestions

Stipend for Law Training Students

ಕಾನೂನು ಪದವಿಧರರಿಗೆ ತರಬೇತಿ ಭತ್ಯೆ

ಅಲ್ಪಸಂಖ್ಯಾತರ ಕಾನೂನು ಪದವಿಧರರಿಗೆ 4 ವರ್ಷಗಳ ಕಾನೂನಾತ್ಮಕ ವೃತ್ತಿಪರ ತರಬೇತಿಯನ್ನು ನೀಡಲಾಗುವುದು. ಈ ತರಬೇತಿಯನ್ನು ಸುಮಾರು 20 ವರ್ಷಗಳ ಅನುಭವ ಹೊಂದಿರುವ ನುರಿತ ವಕೀಲರಿಂದ ತರಬೇತಿಯನ್ನು ನೀಡಲಾಗುವುದು.

 

-->ಅರ್ಹತೆಗಳು:

  • ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ. 3.50 ಲಕ್ಷ ಮೀರಿರಬಾರದು.
  • ಅಭ್ಯರ್ಥಿಗಳ ಆಯ್ಕೆಯು ಜಿಲ್ಲಾ ಸಮಿತಿಯ ಮೂಲಕ ಮಾಡಲಾಗುವುದು.
  • ಮಾಹೆಯಾನ ರೂ. 5000/- ಗಳನ್ನು ಪ್ರತಿ ಅಭ್ಯರ್ಥಿಗೆ ತರಬೇತಿ ಭತ್ಯೆ ನೀಡಲಾಗುವುದು.
  • ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು 30 ವರ್ಷಗಳು ಮೀರಿರಬಾರದು.

 

Last Updated: 11-08-2021 04:10 PM Updated By: DISTRICT OFFICER



Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : MINORITY WELFARE DEPARTMENT VIJAYAPURA
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080