a

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

MINORITY WELFARE DEPARTMENT VIJAYAPURA

Government of Karnataka

×
Feedback
Morarji Desai Residential School Indi

 

Sanctioned Year

2017-18

MMDRS Indi 

Start of accedemic year

2017-18

Building Type

ಬಾಡಿಗೆ ಕಟ್ಟಡ

Sancationed Strength

250

Latitude - Longitude

17.180068-75.96643

 

ವಿವರಣೆ: ವಿಶ್ವ ವಿಖ್ಯಾತ ಗೂಳಗುಮ್ಮಟ ಹೊಂದಿರುವ ವಿಜಯಪೂರ ನಗರದ ಇಂಡಿ ತಾಲ್ಲೂಕಿನಲ್ಲಿ ಶ್ರೀ ಕಾಳಿಕಾದೇವಿ ಮಂದಿರ ಹತ್ತಿರ, ರೇವಪ್ಪನ ಮಡ್ಡಿಯಲ್ಲಿ ಇರುವ ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ (ಆಂಗ್ಲ ಮಾಧ್ಯಮ) ಶಾಲೆ, ಇಂಡಿಯಲ್ಲಿ ನಡೆಸುತ್ತಿದ್ದೇವೆ. ಈ ವಸತಿ ಶಾಲೆಯು ಸನ್ 2017-18 ನೇ ಸಾಲಿನಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ ವಸತಿ ಶಾಲೆಯಲ್ಲಿ 150 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ, ಪ್ರಸ್ತುತ 6, 7, 8, ನೇ ತರಗತಿಯವರೆಗೆ ವಿದ್ಯಾರ್ಜನೆ ನಡೆಯುತ್ತಿದೆ.

ಶಿಕ್ಷಕರ ಪರಿಣಾಮಕಾರಿ ಬೋಧನೆ, ಅವರ ಅರ್ಪಣಾ ಭಾವ, ಪಠ್ಯ ವಿಷಯಗಳ ಜೋತೆ ಪಠ್ಯೇತರ ವಿಷಯಗಳಲ್ಲೂ ವಿದ್ಯಾರ್ಥಿಗಳನ್ನು ತೋಡಗಿಸಿಕೊಂಡು ಪಾಠ ಬೋಧನೆ ಹೋಂದಿದೆ, ಇಲ್ಲಿರುವ ಪರಿಸರ ಸಂಘ, ಭಾಷಾ ಸಂಘ, ವಿಜ್ಙಾನ ಸಂಘ, ಆರೋಗ್ಯ ಸಂಘ, ಕಾನೂನು ಸಾಕ್ಷರತಾ ಸಂಘ, ಕ್ರೀಡಾ ಸಂಘಗಳ ಮೂಲಕ ವರ್ಷ ಪೂರ್ತಿ ವಿವಿಧ ಸ್ಪರ್ಧೇಗಳನ್ನು ಏರ್ಪಡಿಸಲಾಗುತ್ತದೆ.

ಪ್ರತಿದಿನ ವಿಶೇಷವಾಗಿ ರಸಪ್ರಶ್ನೆ, ಅಭಿನಯ ನೃತ್ಯ, ನಾಟಕ, ರಸಪ್ರಶ್ನೆ ಮುಂತಾದ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗುತ್ತದೆ ಇದರ ಪರಿಣಾಮವಾಗಿ ಮಕ್ಕಳ ಸೃಜನಾತ್ಮಕ ಅಭಿವೃದ್ದಿಗಾಗಿ ಶಿಕ್ಷಕರು ಶ್ರಮಿಸುತ್ತಿದ್ದಾರೆ.