ಅಭಿಪ್ರಾಯ / ಸಲಹೆಗಳು

ಜಿಲ್ಲಾ ಕಛೇರಿಯ ಬಗ್ಗೆ

    ಯಾದಗಿರಿ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಾಮಾನ್ಯ ಮಾಹಿತಿ

      ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯವು ಮತೀಯ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ   1999-2000ನೇ ಸಾಲಿನಿಂದ ಕಾರ್ಯನಿರ್ವಹಿಸುತ್ತಿದೆ. ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಹಾಗೂ ಇವರ ಸಂಸ್ಕøತಿ, ಸಾಹಿತ್ಯವನ್ನು ರಕ್ಷಿಸುವ ಮತ್ತು ಸೌಹಾರ್ದತೆಯನ್ನು ಬೆಳೆಸುವ ಉದ್ದೇಶವನ್ನು ಹೊದಿದೆ.

     ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಜಿಲ್ಲೆಯ ಜಿಲ್ಲಾ ಪಂಚಾಯತ ಅಡಿಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಛೇರಿಗಳು ಕಾರ್ಯನಿರ್ವಹಿಸುತ್ತಿದೆ. ಈ ಕಛೇರಿಗಳಲ್ಲಿ ಕರ್ನಾಟಕ ಸರ್ಕಾರ ಮತ್ತು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಹಮ್ಮಿಕೊಂಡಿರುವ ಯೋಜನೆಗಳನ್ನು ಅಳವಡಿಸುವ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಕಾರ್ಯವನ್ನು ನಿರ್ವಹಿಸುತ್ತಿವೆ.

      ಯಾದಗಿರಿ ಜಿಲ್ಲೆಯ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಎಪ್ರಿಲ್-2017 ರಿಂದ ಬೇರ್ಪಟ್ಟು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಸಮುದಾಯ

ಅಲ್ಪಸಂಖ್ಯಾತರ ಜನಸಂಖ್ಯೆ (ಲಕ್ಷಗಳಲ್ಲಿ)

ಒಟ್ಟು ಜನಸಂಖ್ಯೆ ಶೇಕಡಾವಾರು ಪ್ರಮಾಣ

ಅಲ್ಪಸಂಖ್ಯಾತರಲ್ಲಿ ಶೇ. ಪ್ರಮಾಣ ಜನಸಂಖ್ಯೆ

ಮುಸ್ಲಿಂ

78.94

12.91

82.25

ಕ್ರಿಶ್ಚಿಯನ್

11.43

1.87

11.92

ಜೈನರು

4.40

0.72

4.60

ಸಿಖ್ಖರು

0.28

0.05

0.24

ಬೌದ್ಧರು

0.95

0.72

0.98

ಪಾರ್ಸಿ

0.01

0.00

0.01

ಒಟ್ಟು

96.01

16.28

100

 

            2011ರ ಜನಗಣತಿಯ ಪ್ರಕಾರ ಯಾದಗಿರಿ ಜಿಲ್ಲೆಯಲ್ಲಿ ಒಟ್ಟಾರೆ ಜನಸಂಖ್ಯೆ 11.74 ಲಕ್ಷ ಅದರಲ್ಲಿ ಇರುವ ಮತೀಯ ಅಲ್ಪಸಂಖ್ಯಾತರ 14.81% (ಮುಸ್ಲಿಂ-13.23%, ಕ್ರಿಶ್ಚಿಯನ್-0.74%, ಬುದ್ದಿಸ್ಟ್-0.68%, ಜೈನ್-0.13% ಇತರೆ-0.08%) ರಷ್ಟು ಇದೆ.

 

2011 ರ ಜನಗಣತಿ ಅನುಸಾರ ಯಾದಗಿರಿ ಜಿಲ್ಲೆಯ ಅಲ್ಪಸಂಖ್ಯಾತರ ಸಮುದಾಯವಾರು ಹಾಗೂ ತಾಲ್ಲೂಕಾವರು ವಿವರ

 

ರಾಜ್ಯದ ಜನಸಂಖ್ಯೆ

ಮುಸ್ಲಿಂ

ಕ್ರಿಶ್ಚಿಯ ನ್

ಸಿಖ್

ಬೌದ್ಧ

ಜೈನ್

ಅಲ್ಪಸಂಖ್ಯಾತರು ಒಟ್ಟು

ಶೇಕಡ

ಕರ್ನಾಟಕ ರಾಜ್ಯ

6,10,95,297

78,93,065

11,42,647

28,773

95,710

4,40,280

96,00,475

15.71%

 

ಯಾದಗಿರಿ ಜಿಲ್ಲೆ

11,74,271

1,55,340

8,677

331

7,970

1,519

1,73,837

14.80%

 

ಸುರಪುರ

4,12,291

47,838

593

100

3,297

464

52,292

12.68%

ಶಹಾಪೂರ

3,63,621

55,083

797

67

4,367

302

60,616

16.67%

ಯಾದಗಿರಿ

3,98,359

52,419

7,287

164

306

753

60,929

15.29%

                                                           

ಅಲ್ಪಸಂಖ್ಯಾತರ ಜಾತಿ/ ಉಪಜಾತಿಗಳು :

ಸರ್ಕಾರಿ ಆದೇಶ ಸಂಖ್ಯೆ: ಎಸ್‍ಡಬ್ಲ್ಯೂಡಿ-225 ಬಿಸಿಎ-2000 ದಿನಾಂಕ: 30.03.2002 ರಲ್ಲಿ ಈ ಕೆಳಕಂಡ ಮತೀಯ ಅಲ್ಪಸಂಖ್ಯಾತರನ್ನು ವಿವಿಧ ಹಿಂದುಳಿದ ಗುಂಪುಗಳಲ್ಲಿ ವರ್ಗಿಕರಿಸಿ ಸಂವಿಧಾನದ ಅನುಚ್ಛೇತ 15 (4) ಮತ್ತು 16 (4) ರಡಿ ಅಲ್ಪಸಂಖ್ಯಾತರ ವರ್ಗಗಳ ಅಭ್ಯರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಒದಗಿಸಲಾಗಿದೆ.

ವರ್ಗ

ಶೇಕಡವಾರು ಮೀಸಲಾತಿ 15(4) ಮತ್ತು 16(4)

ಅಲ್ಪಸಂಖ್ಯಾತರ ಜಾತಿ/ ಉಪಜಾತಿಗಳು

ಪ್ರವರ್ಗ-1

4%

ನಧಾಫ್, ಪಿಂಜಾರ್, ಕಸಾಬ, ನಾಲ್ಬಂದ್, ಚಪ್ಪರ್‍ಬಂದ್, ದರ್ವೇಸು, ಪೂಲಮಾಲಿ, ಕಸಾಯಿ, ಅಟಾರಿ, ಶಿಕ್ಕಾಲಿಗಾರ, ಶಿಕಾಲ್ಲಗರ್, ಸಿಕ್ಕಾಸಿಗರ್, ಸಾಲಬಂದ, ಟಿಕನಕರ, ಬಾಜಿಗರ, ಜೊಹರಿ, ಪಿಂಜಾರಿ, ಲದಾಫ್ ಪರಿಶಿಷ್ಟ ಜಾತಿಯಿಂದ ಮತಾಂತರ ಹೊಂದಿದ ಕ್ರಿಶ್ಚಿಯನ್, (ಇತರೆ ಜಾತಿಗಳೊಂದಿಗೆ)

ಪ್ರವರ್ಗ-2ಎ

15%

ಬೌದ್ಧರು (ಇತರೆ ಜಾತಿಗಳೊಂದಿಗೆ)

ಪ್ರವರ್ಗ-2ಬಿ

4%

ಮುಸ್ಲಿಂ

ಪ್ರವರ್ಗ-3ಬಿ

5%

ಜೈನರು (ದಿಗಂಬರ್), ಕ್ರಿಶ್ಚಿಯನ್ (ಇತರೆ ಜಾತಿಗಳೊಂದಿಗೆ)

                       

ಯಾದಗಿರಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ – ವೃಂದಬಲ

ಸಂಖ್ಯೆ

ಹುದ್ದೆಗಳು

ವೃಂದ

ಒಟ್ಟು

A

B

C

D

1

ಜಿಲ್ಲಾ ಕಛೇರಿ, ಯಾದಗಿರಿ

0

1

5

2

08

2

ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಛೇರಿ

(ಯಾದಗಿರಿ ಉಪ ವಿಭಾಗ ಮತ್ತು ಸುರಪುರ)

0

2

0

0

2

3

ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆ (ನವೋದಯ), ಬಾಲಛೇಡ ತಾ|| ಜಿ|| ಯಾದಗಿರಿ.

1

1

30

18

50

4

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಶಹಾಪುರ, ತಾ|| ಶಹಾಪುರ ಜಿ|| ಯಾದಗಿರಿ.

0

1

13

11

25

5

ಮೆಟ್ರಿಕ್ ಪೂರ್ವ/ ಮೆಟ್ರಿಕ್ ನಂತರ, ಬಾಲಕ/ ಬಾಲಕಿಯರ ವಸತಿ ನಿಲಯಗಳು (ಒಟ್ಟು 10)

0

0

10

39

49

6

ಮೌಲಾನಾ ಆಜಾದ ಮಾದರಿ ಶಾಲೆಗಳು (ಶಹಾಪುರ, ಸುರಪುರ, ಯಾದಗಿರಿ, ಹುಣಸಗಿ ಮತ್ತು ಗುರುಮಠಕಲ್)   

0

5

30

0

35

 

ಇತ್ತೀಚಿನ ನವೀಕರಣ​ : 13-08-2021 05:05 PM ಅನುಮೋದಕರು: RAJU


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಾದಗಿರಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080