ಅಭಿಪ್ರಾಯ / ಸಲಹೆಗಳು

ಮಾಹಿತಿ ಕೇಂದ್ರಗಳು

ಅರಿವು ಮೂಡಿಸುವ ಮಾಹಿತಿ ಕೇಂದ್ರಗಳು :

 

            ರಾಜ್ಯದ ಪ್ರತಿ ಕೇಂದ್ರಸ್ಥಾನ ಹಾಗೂ ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಪ್ರತ್ಯೇಕ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿ ತಾಲ್ಲೂಕು ಮಟ್ಟದಲ್ಲಿ ಈ ಬಗ್ಗೆ ನಿಯತ ಕಾಲದಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳುವ ಮೂಲಕ ಪ್ರಚಾರ ಕಾರ್ಯ ಕೈಗೊಳ್ಳಲು ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ರಾಜ್ಯಾದ್ಯಂತ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿರುವ ಮಾಹಿತಿ ಕೇಂದ್ರಗಳಿಗೆ ‘ಮೌಲಾನಾ ಆಜಾದ್ ಭವನ್’ ಎಂದು ನೇಮಿಸಲು ಕರ್ನಾಟಕ ಸರ್ಕಾರವು ಆದೇಶ ನೀಡಿದೆ. ಯಾದಗಿರಿ ಜಿಲ್ಲೆಯಲ್ಲಿರುವ 03 ತಾಲ್ಲೂಕುಗಳಲ್ಲಿ ತಲಾ 1ರಂತೆ “ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ.”

ಕ್ರ. ಸಂ.

ತಾಲ್ಲೂಕು

ಮಾಹಿತಿ ಕೇಂದ್ರದ ವಿಳಾಸ

ದತ್ತಾಂಶ ನಿರ್ವಾಹಕರ ಹೆಸರು & ಮೊಬೈಲ್ ನಂ.

ಗ್ರೂಪ್ ಡಿ ಹೆಸರು ಮೊಬೈಲ್ ನಂ.

01.

ಯಾದಗಿರಿ

ಜಿಲ್ಲಾ ಅಧಿಕಾರಿಗಳು
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಾದಗಿರಿ ರವರ ಕಾರ್ಯಾಲಯ
ಕೊಠಡಿ ಸಂಖ್ಯೆ: ಸಿ-7, ಮೊದಲನೇ ಮಹಡಿ, ಜಿಲ್ಲಾಡಳಿತ ಭವನ(ಮಿನಿ ವಿಧಾನ ಸೌಧ), ಚಿತ್ತಾಪುರ ರಸ್ತೆ, ಯಾದಗಿರಿ ಜಿಲ್ಲೆ 585202

ಶ್ರೀ ಬಸವರಾಜ ಯಾಳಗಿ  

9731090143

ಶ್ರೀ ಧರ್ಮಣ್ಣ

9980805436

02.

ಶಹಾಪುರ

ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಲ್ಲೂಕು ಪಂಚಾಯತ್  ಕಟ್ಟಡ, ಹಳೆ ಬಸ್ ನಿಲ್ದಾಣದ ಹತ್ತಿರ, ಬಿ.ಬಿ. ಮುಖ್ಯ ರಸ್ತೆ, ಶಹಾಪುರ ತಾ: ಶಹಾಪುರ ಜಿ: ಯಾದಗಿರಿ – 585223

ಶ್ರೀ ಮಹಿಬೂಬ ಕುರಕುಂದಿ

8095971486

ಶ್ರೀ ಸದಾಶಿವ

9900884139

03.

ಸುರಪುರ

ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ, ಕಾರ್ಯಾಲಯ, ಕೆ.ಇ.ಬಿ ಹತ್ತಿರ, ದೊಡ್ಡ ಬಜಾರ, ರಂಗಂಪೇಠ, ಸುರಪುರ ತಾ: ಸುರಪುರ ಜಿ: ಯಾದಗಿರಿ - 585224

ಶ್ರೀ ಗಯಾಜ್

9113624049

ಶ್ರೀ ಮುಸ್ತಫಾ

9606341745

 

 

 

 

 

 

ಇತ್ತೀಚಿನ ನವೀಕರಣ​ : 18-08-2021 01:42 PM ಅನುಮೋದಕರು: RAJU


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಾದಗಿರಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080