a

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

MINORITY WELFARE DEPARTMENT VIJAYAPURA

Government of Karnataka

×
Feedback
Pre Metric Hostels

    

ಅಲ್ಪಸಂಖ್ಯಾತರ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ ರಾಜ್ಯಾದ್ಯಾಂತ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು 19 ಬಾಲಕರ ಹಾಗೂ 28 ಬಾಲಕಿಯರ ಒಟ್ಟು 47 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ವಿಜಯಪುರ ಜಿಲ್ಲೆಯಲ್ಲಿ 04 ಮೆಟ್ರಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ.

 

ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಕೆಳಕಂಡ ಸವಲತ್ತುಗಳನ್ನು ನೀಡಲಾಗುತ್ತಿದೆ.

 

ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅನುಸರಿಸುವ ಮಾನದಂಡಗಳು :

 

ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಹೆಸರು ಮತ್ತು ವಿಳಾಸ

 

ಕ್ರ.ಸಂ

ತಾಲ್ಲೂಕು

ವಿದ್ಯಾರ್ಥಿ ನಿಲಯಗಳ ಹೆಸರು ಮತ್ತು ವಿಳಾಸ

ಮಂಜೂರಾತಿ ಸಂಖ್ಯೆ

ಬಾಲಕರ/

ಕಿಯರ

 

ಮೆಲ್ವೀಚಾರಕರ ಹೆಸರು ಮತ್ತು ಮೊಬೈಲ ಸಂಖ್ಯೆ

01

ವಿಜಯಪುರ

ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ಟೇಕಡೆಗಲ್ಲಿ, ಮನಗೂಳಿ ರೋಡ್, ವಿಜಯಪುರ

50

ಬಾಲಕಿಯರ

ಶ್ರೀ ಎಸ್.‌ ಎ. ಜಮಾದಾರ 

(ಪ್ರಭಾರ)

9448986236

02

ಬಸವನ ಬಾಗೇವಾಡಿ

ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ನಿಡಗುಂದಿ.

50

ಬಾಲಕರ

ಶ್ರೀ ಸದಾಶಿವ ಕನಸೆ (ಪ್ರಭಾರ)

7619685635

03

ಇಂಡಿ

ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಇಂಚಗೇರಿ.

50

ಬಾಲಕರ

ಶ್ರೀ ಸಾಹೇಬಗೌಡ ಪಾಟೀಲ (ಪ್ರಭಾರ)

9844458077

04

ಮುದ್ದೇಬಿಹಾಳ

ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಮಾರುತಿ ನಗರ, ಮುದ್ದೇಬಿಹಾಳ

50

ಬಾಲಕರ

ಶ್ರೀ ಶಿವಗುಂಡಪ್ಪ ಶಿರಸಗಿ

7259919044