ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮಾರುತಿ ನಗರ ಮುದ್ದೇಬಿಹಾಳ

ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮಾರುತಿ ನಗರ, ಮುದ್ದೇಬಿಹಾಳ

ತಾ||ಮುದ್ದೇಬಿಹಾಳ        ಜಿ||ವಿಜಯಪುರ

ಮಂಜೂರಾದ ವರ್ಷ

2007-08

 Pre Metric Muddebihal

ಶೈಕ್ಷಣಿಕ ಕಾರ್ಯಾರಂಭ ವರ್ಷ

2007-08

ಕಟ್ಟಡ ಸ್ವರೂಪ

ಸ್ವಂತ ಕಟ್ಟಡ

ಪ್ರವೇಶ ಮಂಜೂರಾತಿ ಸಂಖ್ಯೆ

 50

ಅಕ್ಷಾಂಶ – ರೇಖಾಂಶ

16.351197-76.127474

ವಿವರಣೆ: ನಮ್ಮ ವಸತಿ ನಿಲಯ ವಿಜಯಪೂರ ಜಿಲ್ಲೆಯ ಮುದ್ದೇಬಿಹಾಳದ ಮಾರುತಿ ನಗರದಲ್ಲಿ 2011-12 ನೇ ಸಾಲಿನಲ್ಲಿ 50 ವಿದ್ಯಾರ್ಥಿಗಳೊಂದಿಗೆ ಕಾರ್ಯಾರಂಭವಾಯಿತು. ನಮ್ಮ ವಸತಿ ನಿಲಯದಲ್ಲಿ ರಾಷ್ಟಾçಭಿಮಾನ, ಭಾವೈಕ್ಯತೆ, ಶಿಸ್ತು, ಪರಿಸರ ಜಾಗೃತಿ, ಸ್ವಸಹಾಯ, ನಾಯಕತ್ವಗುಣಗಳು, ಮತ್ತು ಮಾನವಿತೆಯ ಮೌಲ್ಯಗಳು ಹಾಗೂ ವೃತ್ತಿ ಜೀವನದ ಕೌಶಲ್ಯಗಳ ಬಗ್ಗೆ ತಿಳಿವಳಿಕೆ ಹೇಳಿಕೊಡಲಾಗುತ್ತದೆ.

ಈ ವಸತಿ ನಿಲಯದಲ್ಲಿ ಬೆಳಗಿನ ಜಾವ 5 ಘಂಟೆಯಿಂದ ದೈನಂದಿನ ಶೈಕ್ಷಣಿಕ ಚಟುವಟಿಕೆಗಳೋಂದಿಗೆ ಪ್ರಾರಂಭವಾಗುವ ವಿದ್ಯಾರ್ಥಿಗಳ ದಿನಚರಿಯು ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸು ಎಂಬಂತೆ ದೈಹಿಕ ಚಟುವಟಿಕೆ ಪ್ರಾರಂಬಿಸುತ್ತಾರೆ. ಈ ರೀತಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಯಾಗಿ ಎಂಬುದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೆಮ್ಮೆಯ ವಿಷಯವಾಗಿದೆ.

ಉತ್ತಮವಾದ ಸಿಬ್ಬಂದಿಯು 24X7 ಕಾರ್ಯನಿವರ್ಹಿಸುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸಲಾಗುತ್ತಿದೆ. ನಿಲಯದ ಹಲವಾರು ವಿದ್ಯಾರ್ಥಿಗಳು ತಮ್ಮ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದು ತಮ್ಮ ಶಾಲೆಗೂ, ವಸತಿ ನಿಲಯಕ್ಕೂ ಹಾಗೂ ಇಲಾಖೆಗೂ ಕೀರ್ತಿಯನ್ನು ತಂದಿದ್ದಾರೆ.