ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ವಿದ್ಯಾಸಿರಿ ಯೋಜನೆ

 

ಈ ಯೋಜನೆಯು ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ. ಈ ಯೋಜನೆಯು  ಹಾಸ್ಟೆಲ್ ಸೌಲಭ್ಯ ಸಿಗದೆ ಇರುವ ಮೆಟ್ರಕ್ ನಂತರದ (ಪಿ.ಯು.ಸಿ. ಯಿಂದ ಪಿ.ಹೆಚ್.ಡಿ ವರೆಗೆ) ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

 -->ಷರತ್ತುಗಳು:

 

-->ಲಗತ್ತಿಸಬೇಕಾದ ದಾಖಲಾತಿಗಳು:

1) ಅರ್ಜಿ ನಮೂನೆ.

2) ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

3) ವಿದ್ಯಾರ್ಥಿಯ ಆಧಾರ್ ಕಾರ್ಡ್ (ಝರಾಕ್ಸ್ ಪ್ರತಿ)

4) ಎಸ್.ಎಸ್.ಎಲ್.ಸಿ. ಅಂಕ ಪಟ್ಟಿ (ಝರಾಕ್ಸ್ ಪ್ರತಿ)

5) ವಿದ್ಯಾರ್ಥಿಯ ಹಿಂದಿನ ವರ್ಷದ (SEM) ಅಂಕ ಪಟ್ಟಿ (ಝರಾಕ್ಸ್ ಪ್ರತಿ)

6) ಕಾಲೇಜಿಗೆ ಕಟ್ಟಿರುವ ಶುಲ್ಕದ ಝರಾಕ್ಸ್ ಪ್ರತಿ.

7) ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಪ್ರತಿ.

8) ಸ್ವಂತ ಸ್ಥಳದಿಂದ ಕಾಲೇಜಿಗೆ ಇರುವ ದೂರದ ಪ್ರಮಾಣ ಪತ್ರ.

9) ಪಡಿತರ ಚೀಟಿ/ಗುರುತಿನ ಚೀಟಿ ಝರಾಕ್ಸ್ ಪ್ರತಿ.

10) 2-ಭಾವಚಿತ್ರಗಳು.  (Photos-2).

 ->> ಸರ್ಕಾರದ ಆದೇಶ   Government Order 

--> 2021-22 ವಿಜಯಪುರ ಜಿಲ್ಲಾ ಅಲ್ಪಸಂಖ್ಯಾತರ ವಿದ್ಯಾಸಿರಿ ಆಹಾರ ಮತ್ತು ವಸತಿ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.