ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ನ್ಯಾಷನಲ್ ಓವರ್ ಸೀಸ್ ಸ್ಕಾಲರ್‌ಶಿಪ್

ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು ಆಸಕ್ತಿ ಹೊಂದಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನ. ಎರಡು ವರ್ಷದ ಕೋರ್ಸುಗಳಿಗೆ ವರ್ಷಕ್ಕೆ ರೂ. 10 ಲಕ್ಷ ದಂತೆ ಎರಡು ವರ್ಷಕ್ಕೆ 20 ಲಕ್ಷದ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ವಾರ್ಷಿಕ ಆದಾಯ ಮಿತಿ ರೂ. 6 ಲಕ್ಷಕ್ಕಿಂತ ಕಡಿಮೆ ಇರುವಂತಹ ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ ಗರಿಷ್ಠ ರೂ. 20.00 ಲಕ್ಷ ಮತ್ತು ರೂ. 6.00 ಲಕ್ಷಕ್ಕಿಂತ ಹೆಚ್ಚು ರೂ. 15.00 ಲಕ್ಷಗಳಿಗಿಂತ ಕಡಿಮೆ ವಾರ್ಷಿಕ ವರಮಾನ ಇರುವ ವಿದ್ಯಾರ್ಥಿಗಳಿಗೆ 2 ವರ್ಷಕ್ಕೆ ರೂ. 10.00 ಲಕ್ಷ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಆದಾಯ ಇರುವವರಿಗೆ ಶೇ. 50% ರಷ್ಟು ಮಾತ್ರ ನೆರವು ನೀಡಲಾಗುತ್ತದೆ.

 

ಅರ್ಹತೆಗಳು:-