ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜ ಅರಕೇರಿ

 

ಮಂಜೂರಾದ ವರ್ಷ

2016

 

MDPU Arakeri

 

 

 

 

 

 

 

 

 

ಶೈಕ್ಷಣಿಕ ಕಾರ್ಯಾರಂಭ ವರ್ಷ

2016-17

ಕಟ್ಟಡ ಸ್ವರೂಪ

ಸ್ವಂತ

ನಿವೇಶನ ವಿಸ್ತೀರ್ಣ

10 ಎಕರೆ

ಪ್ರವೇಶ ಮಂಜೂರಾತಿ ಸಂಖ್ಯೆ

200

ಮಾಧ್ಯಮ

ಇಂಗ್ಲೀಷ

ವಿಭಾಗಳು

ವಾಣಿಜ್ಯ & ವಿಜ್ಞಾನ

ಅಕ್ಷಾಂಶ-ರೇಖಾಂಶ

16.915732-75.722139

 

ವಿವರಣೆ:

        ವಿಜಯಪುರ- ಸೋಲ್ಲಾಪುರ ಎನ್. ಎಚ್-13 ಹೊಂದಿಕೊಂಡಿರುವ ಅರಕೇರಿ ಎಲ್.ಟಿ ನಂ:1ರಲ್ಲಿ ಸನ್ 2016 ಸರಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯಿರ ಪದವಿ ಪೂರ್ವ ವಸತಿ ಕಾಲೇಜ 12 ಜನ ಹೊರ ಗುತ್ತಿಗೆ ಉಪನ್ಯಾಸಕರೊಂದಿಗೆ ಮೊರಾರ್ಜಿ ದೇಸಾಯಿ ಬಾಲಕೀಯರ ವಸತಿ ಶಾಲೆ ಅರಕೇರಿ ಆವರಣದಲ್ಲಿ ಪ್ರಾರಂಭಿಸಲಾಯಿತು 34 ವಿದ್ಯಾರ್ಥಿಗಳಿಂದ ಪ್ರಾರಂಭವಾಗಿದ್ದ ಕಾಲೇಜು ಇಂದು 170 ವಿದ್ಯಾರ್ಥಿಗಳನ್ನು ಹೊಂದಿದ್ದೆ.

         ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ. ಭೌತಶಾಸ್ತ್ರ, ಪ್ರಯೋಗಾಲಯ, ರಾಸಾಯನಿಕಶಾಸ್ತ್ರ ಪ್ರಯೋಗಾಲಯ, ಜೀವಶಾಸ್ತಸ್ತ್ರ ಪ್ರಯೋಗಾಲಯವನ್ನು ಹೊಂದಿದ್ದೆ. ಅನುಭವಿ ಬೋಧಕ ವೃಂದವನ್ನು ಹೊಂದಿರುವ ಉಪನ್ಯಾಸಕ ತಂಡವು ವಿದ್ಯಾರ್ಥಿನಿಯರ ಶ್ರಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಮಕ್ಕಳಿಗೆ ಪಠ್ಯ ಪುಸ್ತಕ, ಲೇಖನ ಸಾಮಗ್ರಿಗಳು, ಸಮವಸ್ತ್ರಗಳನ್ನು ಉಚಿತವಾಗಿ ಇಲಾಖೆ ವತಿಯಿಂದ ನೀಡಲಾಗುತ್ತದೆ.

         ಸದರಿ ಕಾಲೇಜು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ, ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಬಂದ ಎಲ್ಲಾ ನಿಯಮಗಳು ಪಾಲಿಸುತ್ತಾ ಮಕ್ಕಳಿಗೆ ನಿಯಮನುಸಾರ ಪರೀಕ್ಷೆಗಳು, ಸ್ಪರ್ದೆಗಳು ಎಲ್ಲಾ ಆಚರಣೆಗಳು, ಜಯಂತಿಗಳು ಮತ್ತು ಪಠ್ಯೇತರ ಚಟುವಟಿಕೆಗಳನ್ನು ಕೂಡಾ ಹಮ್ಮಿಕೊಳ್ಳತ್ತಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ