ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ  ವಿಜಯಪುರ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿಜಯಪುರ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳು

ರಾಜ್ಯದ ಪ್ರತಿ ತಾಲ್ಲೂಕುಗಳಲ್ಲಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳು ತೆರೆದಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ನಿಯತ ಕಾಲದಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳುವ ಮೂಲಕ ಪ್ರಚಾರ ಕಾರ್ಯ ಕೈಗೊಳ್ಳಲು ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ರಾಜ್ಯಾದ್ಯಂತ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿರುವ ಮಾಹಿತಿ ಕೇಂದ್ರಗಳಿಗೆ “ಮೌಲಾನಾ ಆಜಾದ್ ಭವನ್” ಎಂದು ನೇಮಿಸಲು ಕರ್ನಾಟಕ ಸರ್ಕಾವು ಆದೇಶ ನೀಡಿದೆ. ವಿಜಯಪುರ  ಜಿಲ್ಲೆಯ 05 ತಾಲ್ಲೂಕುಗಳಲ್ಲಿಯು ಕೂಡ ಈ ಕೆಂದ್ರಗಳು ತೆರೆದಿದ್ದಾರೆ.

ಈ ಕೇಂದ್ರದಲ್ಲಿ ಮಾಹಿತಿ ಒದಗಿಸುವುದು ಹಾಗೂ ನಿಯತಕಾಲಿಕೆಗಳು ಮತ್ತು ವಾರ್ತಾ ಕೋಣೆಯನ್ನು ಕಲ್ಪಿಸಲಾಗುವುದು. ಅಲ್ಪಸಂಖ್ಯಾತರ ಸಮುದಾಯದ ಅನುಕೂಲ ಮತ್ತು ಏಳಿಗೆಗಾಗಿ ವಿವಿಧ ಇಲಾಖೆಗಳಿಂದ ಹಮ್ಮಿಕೊಂಡಿರುವ ಯೋಜನೆಗಳ ಮಾಹಿತಿಯನ್ನು ನೀಡಲಾಗುವುದು.

 

ತಾಲ್ಲೂಕು

ಮಾಹಿತಿ ಕೇಂದ್ರದ ವಿಳಾಸ

ದತ್ತಾಂಶ ನಿರ್ವಾಹಕರ ಹೆಸರು ಮತ್ತು ಮೊಬೈಲ್  ನಂ.

ಗ್ರೂಪ್ ಡಿ ಹೆಸರು ಮೊಬೈಲ್  ನಂ.

ವಿಜಯಪುರ

ತಾಲ್ಲೂಕು ವಿಸ್ತರಣಾಧಿಕಾರಿಗಳು

(ಉಪ ವಿಭಾಗ ವಿಜಯಪುರ)

ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ,

ಮೌಲಾನಾ ಆಝಾದ ಭವನ, ಜಿಲ್ಲಾ ಪಂಚಾಯತ ರಸ್ತೆ, ಕನಕದಾಸ ಬಡಾವಣೆ, ವಿಜಯಪುರ. 586 109

ಆಸೀಫ ಎಲ್ ಇನಾಮದಾರ 8123710766

ಮುಜಮ್ಮಿಲ್ ಪಟೇಲ್ 9611218183 

ಬಸವನ ಬಾಗೇವಾಡಿ

ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮಿನಿ ವಿಧಾನಸೌಧ 2ನೇಯ ಮಹಡಿ, ಬಸವನ ಬಾಗೇವಾಡಿ-586203

ರಿಯಾಜ ಮುಲ್ಲಾ 9972340721

ಹುಸೇನ ಮುಲ್ಲಾ 9663442980 

ಮುದ್ದೇಬಿಹಾಳ

ತಾಲ್ಲೂಕು ಮಾಹಿತಿ ಕೇಂದ್ರ, ಟಾಪ್ & ಟೌನ್ ಬಿಲ್ಡಿಂಗ್, ಮುದ್ದೇಬಿಹಾಳ.

ಆಶಪಾಕ ಮುಲ್ಲಾ 8722445552

ಯಾಸ್ಮೀನ ಮುಲ್ಲಾ 9108860696    

ಇಂಡಿ

ತಾಲ್ಲೂಕು ವಿಸ್ತರಣಾಧಿಕಾರಿಗಳು

(ಉಪ ವಿಭಾಗ ಇಂಡಿ),

ತಾಲ್ಲೂಕು ಮಾಹಿತಿ ಕೇಂದ್ರ, ಹಳೆಯ ತಾಲೂಕಾ ದಂಡಾಧಿಕಾರಿಗಳ ಕಛೇರಿ ಹತ್ತಿರ  ಇಂಡಿ 

ರಾಜಶೇಖರ ಅ. ತಡಲಗಿ 9380293223

ಸಿದ್ದಪಾ ಸ. ಸಂಗಾಪೂರ 7899964609

ಸಿಂದಗಿ

ತಾಲ್ಲೂಕು ಮಾಹಿತಿ ಕೇಂದ್ರ, ಹಳೆ ಚಾಂದಕವಟೆ ರಸ್ತೆ, ಸಿಂದಗಿ.

ಅಜರ ಶರೀಫ  9035558609

ಶಾಹೇದಾ ಕಾಚೂರ 7353166822